2nd ಪಿಯುಸಿ ರಿಸೆಲ್ಟ್ ಪ್ರಕಟ – ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ..!

Date:

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ಪ್ರತಿ ವರ್ಷದಂತೆ ಫಸ್ಟ್ ಪ್ಲೇಸ್ ಬಂದಿದೆ. ದಕ್ಷಿಣ ಕನ್ನಡ ಎರಡನೇ, ಕೊಡಗು ಮೂರನೇ ಸ್ಥಾನದಲ್ಲಿದ್ದು, ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಯಾವ ಜಿಲ್ಲೆ ಎಷ್ಟು ಶೇಕಡವಾರು ಫಲಿತಾಂಶ ಪಡೆದಿದೆ ಎನ್ನುವುದರ ವಿವರ ಈ ಕೆಳಗಿದೆ.

ಉಡುಪಿ- 92.20 %
ದಕ್ಷಿಣ ಕನ್ನಡ-90.91%
ಕೊಡಗು-83.31%
ಉತ್ತರ ಕನ್ನಡ-79.59%
ಚಿಕ್ಕಮಗಳೂರು-76.42%
ಹಾಸನ -75.19%
ಬಾಗಲಕೋಟೆ-74.26%
ಬೆಂಗಳೂರು ದಕ್ಷಿಣ-74.25%
ಶಿವಮೊಗ್ಗ-73.54%
ಬೆಂಗಳೂರು ಗ್ರಾಮಾಂತರ-72.91%
ಬೆಂಗಳೂರು ಉತ್ತರ-72.68%
ಚಾಮರಾಜನಗರ-72.67%
ಚಿಕ್ಕಬಳ್ಳಾಪುರ-70.11%
ವಿಜಯಪುರ-68.55%
ಮೈಸೂರು-68.55%
ಹಾವೇರಿ-68.40%
ತುಮಕೂರು-65.81%
ಕೋಲಾರ-65.19%
ಬಳ್ಳಾರಿ-64.87%
ಕೊಪ್ಪಳ-63.15%
ಮಂಡ್ಯ-63.08%
ದಾವಣಗೆರೆ-62.53%
ಧಾರವಾಡ-62.49%
ಚಿಕ್ಕೋಡಿ-60.86%
ಗದಗ-57.76%
ರಾಯಚೂರು-56.73%
ಬೆಳಗಾವಿ-56.18%
ಕಲಬುರಗಿ-56-09%
ಬೀದರ್-55.78%
ಯಾದಗಿರಿ-53.02%
ಚಿತ್ರದುರ್ಗ-51.42%

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...