30 ವರ್ಷದ ಹಿಂದೆ ತಾಯಿ ಅದೆಂಥಾ ತಪ್ಪು ಮಾಡಿದ್ದಕ್ಕೆ ಕುಟುಂಬಕ್ಕೆ ಇಂದು ಇದೆಂಥಾ ಶಿಕ್ಷೆ..!

Date:

ತಾಯಿ ಮಾಡಿದ ತಪ್ಪಿಗೆ ಮಕ್ಕಳು ಇಂದು ಶಿಕ್ಷೆ ಅನುಭವಿಸುತ್ತಿದ್ದಾರೆ. ಅದೂ ಆ ತಾಯಿ ತಪ್ಪು ಮಾಡಿದ್ದು ಇಂದು -ನಿನ್ನೆ ಅಲ್ಲ. 30 ವರ್ಷದ ಹಿಂದೆ.
ತಾಯಿ ಅಂದು ಮಾಡಿರ ಆ ತಪ್ಪಿಗೆ ಇಂದು ಆಕೆಯ ಕುಟುಂಬದ ಮಕ್ಕಳು ಹೆತ್ತ ತಾಯಿಯನ್ನೇ ಮಾತಾಡಿಸುವಂತಿಲ್ಲ. ಅವಳು ಸತ್ತರೂ ಹೋಗುವಂತಿಲ್ಲ. ಯಾವ್ದೇ ಶುಭಸಮಾರಂಭಗಳಿಗೆ ಅವರಿಗೆ ಪ್ರವೇಶ ಇಲ್ಲ.‌
ಇದು ಚಾಮರಾಜನಗರದ ಕುಟುಂಬವೊಂದರ ಪರಿಸ್ಥಿತಿ. ಅವರ ಕುಟುಂಬಕ್ಕೆ ಹೀಗೆ ಊರವರು ಸಾಮಾಜಿಕ ಬಹಿಷ್ಕಾರ ಹಾಕಲು ಕಾರಣ ತಾಯಿಯ ಆ ತಪ್ಪು.
ಇದು ಪುಟ್ಟಸ್ವಾಮಿ ಎನ್ನುವವರ ಕುಟುಂಬದ ಸ್ಥಿತಿ. ಪುಟ್ಟಸ್ವಾಮಿ ಅವರ ತಾಯಿ 30 ವರ್ಷದ ಹಿಂದೆ‌ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದ್ವೆ ಆಗಿ ಓಡಿ ಹೋಗಿದ್ದರಂತೆ. ಈ ಕಾರಣಕ್ಕೆ ಮಕ್ಕಳೀಗ ಶಿಕ್ಷೆ ಅನುಭವಿಸುತ್ತಿದ್ದಾರೆ.ಆ ಮಹಿಳೆಯ ಹಿರಿಯ ಮಗ ನಾಗೆಂದ್ರ ಕುಟುಂಬದವರು ದಂಡ ಕಟ್ಟಿ ಕುಲ ಸೇರಿಕೊಂಡಿದ್ದಾರೆ.‌ ಪುಟ್ಟಸ್ವಾಮಿ ಕುಟುಂಬಕ್ಕೆ ದಂಡ ಕಟ್ಟಲಾಗದೆ ಬಹಿಷ್ಕಾರದ ಶಿಕ್ಷೆ ಎದುರಿಸಬೇಕಾಗಿದೆ…ಪುಟ್ಟಸ್ವಾಮಿ ಕುಟುಂಬ ಕೂಲಿ ಮಾಡಿ ಬದುಕು ಸವೆಸುತ್ತಿರುವ ಬಡ ಕುಟುಂಬವಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...