ಮಗು ಅತ್ತಿದಕ್ಕೇ 4 ತಿಂಗಳ ಮಗುವನ್ನೇ ಕೊಂದ ನೀಚ ತಂದೆ..!

Date:

ಎಂತೆಂತಾ ಜನ ಇರುತ್ತಾರೆ ನೋಡಿ ಸ್ವಾಮಿ… ಆ ಮಗುವಿಗೆ ಈ ದುಷ್ಟ ತಂದೆ ಟಿವಿ ನೋಡ್ತಾ ಇದಾನೆ ಅಂತ ತಿಳಿದುಕೊಳ್ಳೋ ವಯಸ್ಸಿತ್ತಾ.. ಇನ್ನೂ ನಾಲ್ಕು ತಿಂಗಳ ಹಸುಗೂಸನ್ನು ಕೊಂದಿದ್ದಾನಲ್ಲಾ ಈ ಪಾಪಿ..!
ಇಂತಹದೊಂದು ಧಾರುಣ ಘಟನೆ ನಡೆದದ್ದು ಅಮೇರಿಕಾದ ಮಿನಿಯಾ ಪೊಲೀಸ್ ಪ್ರದೇಶದಲ್ಲಿ. ಮೊರ್ರಿಸ್ ಎಂಬಾತ ತಾನು ಟಿವಿ ನೋಡುತ್ತಿದ್ದ ಸಂದರ್ಭದಲ್ಲಿ ಮಗು ಅತ್ತಿದ್ದಕ್ಕೆ ಸುಮಾರು 22 ಬಾರಿ ಗುದ್ದಿ ಕೊಂದಿದ್ದಾನೆ ನೋಡಿ.. ಇನ್ನೂ ಎಳೆಯ ದೇಹಕ್ಕೆ ಚುವಿಟಿದರೇ ಕಿರುಚಾಡುವ ಮಗುವಿಗೆ ಈ ದುಷ್ಟ ತಂದೆ 17 ಬಾರಿ ಮುಖಕ್ಕೆ, 7 ಬಾರಿ ಎದೆಗೆ ಗುದ್ದಿ ಸಾಯಿಸಿದ್ದಾನೆ. ನಂತರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮೊರ್ರಿಸ್ ಇದೀಗ ಹೆನ್ನೆಪಿನ್ ಕೌಂಟಿ ಜೈಲಿನಲ್ಲಿದ್ದಾನೆ.

 

POPULAR  STORIES :

ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!

ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???

ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!

ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??

ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...