40 ಸೈನಿಕರ ಸಾವಿಗೆ ಕಾರಣಕರ್ತರಾಗ್ತಾರೆ ಮೋದಿ !? ಕೃಷ್ಣ ಭೈರೇಗೌಡ ವಿವಾದಾತ್ಮಕ ಹೇಳಿಕೆ !

Date:

ಕಾಂಗ್ರೆಸ್ ನ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮೋದಿ ಅವರು ಯೋಧರಿಂದ ರಕ್ಷಿಸುವುದು ಅವರ ಕರ್ತವ್ಯವಾಗಿತ್ತು ನಲವತ್ತು ಯೋಧರು ಹುತಾತ್ಮರಾದಾಗ ಚೌಕಿದಾರ್ ಏನ್ ಮಾಡ್ತಾ ಇದ್ರು ಎಂದು ಸಭೆಯಲ್ಲಿ ಪ್ರಶ್ನಿಸಿದರು .

ಅಲ್ಲಿ ನಿಮಗೆ ಸೈನಿಕರನ್ನು ಉಳಿಸೋಕೆ ಆಗಲಿಲ್ಲ ಆದರೆ ಮಂಡ್ಯಗೆ ಬಂದು ಅಶೋಕ್ ಎಂಬ ಜಿಲ್ಲಾ ಪಂಚಾಯಿತಿ ಸದಸ್ಯನ ಮನೆಯ ಮೇಲೆ  ದಾಳಿ ಮಾಡ್ಮೂತಿರಾ ಮುವತ್ತೈದು ಸಾವಿರ ಕ್ಕೋಸ್ಕರ. ಆದರೆ ಮುನ್ನೂರೈವತ್ತು ಇದು ಕೇಜಿ ಬಾಂಬ್ ಹುಡ್ಕೊಕ್ಕೆ ಆಗ್ಲಿಲ್ವಾ ಮೋದಿ ಅವರೇ ಎಂದು ಪ್ರಶ್ನಿಸಿದರು .

ನೀವು ಆ ಕೆಲಸ ಮಾಡದಿದ್ದರೆ ನಲವತ್ತು ಸೈನಿಕರ ಜೀವ ಒಳಿತಾಯಿತು ಹಾಗೂ ಮಂಡ್ಯದ ಗುರು ಕೂಡ ಉಳಿತಾ ಇದ್ದರು ಎಂದು ಹೇಳಿದರು .ನನ್ನನ್ನು ದೇವೇಗೌಡರು ಇಲ್ಲಿಗೆ ಆಯ್ಕೆ ಮಾಡಿದ್ದು. ಇಷ್ಟು ದಿನ ನನಗೆ ಬೆಂಬಲಿಸಿದ್ದೀರಿ ಇನ್ನೂ ನಮಗೆ ಬೆಂಬಲಿಸಿ ಬಿಜೆಪಿಗೆ ಪಾಠ ಕಲಿಸೋಣ ಎಂದು ಹೇಳಿದರು .

Share post:

Subscribe

spot_imgspot_img

Popular

More like this
Related

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...