ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವಾಗ ಟೋಲ್ ಕಟ್ಟೋದು ಬೇಡ..!

Date:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವಾಗ ಪೆಟ್ರೋಲ್ ಅಥವಾ ಡಿಸೇಲ್ ಹಣಕ್ಕಿಂತ ಟೋಲ್‍ಗೆ ಕಟ್ಟೋ ದುಡ್ಡು ಹೆಚ್ಚು..! ಇಲ್ಲಿಗೆ ಹೋಗುವಾಗ ದೇವನಹಳ್ಳಿ ರೂಟಲ್ಲೇ ಹೋಗ್ಬೇಕು..! ಟ್ರಾಫಿಕ್ ಕಿರಿಕಿರಿ ಬೇರೆ..! ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ..!


ಹೌದು, ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವಾಗ ಟೋಲ್ ಕಟ್ಟೋದು ಬೇಕಿಲ್ಲ..! ಸ್ವಲ್ಪಮಟ್ಟಿಗೆ ಟ್ರಾಫಿಕ್ ಹಿಂಸೆ ಕೂಡ ತಪ್ಪಲಿದೆ..! ಸರ್ಕಾರ ವಿಮಾನ ನಿಲ್ದಾಣಕ್ಕೆ ಹೋಗಲು ಬೇರೆ ಮಾರ್ಗವನ್ನು ನಿರ್ಮಿಸ್ತಿದೆ..! ವರ್ಷದೊಳಗೆ ಈ ಹೊಸ ರಸ್ತೆಯಲ್ಲಿ ಸಂಚರಿಸಬಹುದು..! ಟೋಲ್ ಕಟ್ಟದೇ ಆರಾಮಾಗಿ ವಿಮಾನ ನಿಲ್ದಾಣಕ್ಕೆ ಹೋಗ್ಬಹುದು.


ಪೂರ್ವಭಾಗದಲ್ಲಿ ಹೆಣ್ಣೂರು-ಬಾಗಲೂರು ವೃತ್ತ- ಬಂಡಿಕೊಡಿಕೇಹಳ್ಳಿ- ಮೈಲಾನಹಳ್ಳಿ-ಬೇಗೂರು ಮಾರ್ಗವಾಗಿ ಹಾಗೂ ಪಶ್ಚಿಮ ಭಾಗದಲ್ಲಿ ಮಾಗಡಿ ರೋಡ್- ಪೀಣ್ಯ-ಯಲಹಂಕ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗ್ಬಹುದು. ಅದೇರೀತಿ ಕಂಠೀರವ ವೃತ್ತದ ಬಳಿಯ ರಸ್ತೆ, ಬಿಐಎಲ್ ಗಂಗಮ್ಮ ಸರ್ಕಲ್ ಕೂಡ ಅಭಿವೃದ್ಧಿ ಮಾಡ್ತಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...