ಮೂಳೆಗಳೇ ಇಲ್ಲದ ಈ ವ್ಯಕ್ತಿಯ ಪರಿಚಯ ನಿಮಗಿದೆಯಾ..? ಮೂಳೆಗಳೇ ಇಲ್ಲದ ವ್ಯಕ್ತಿ ಅಂದ್ರೆ ಆಶ್ಚರ್ಯ ಆಗುತ್ತೆ ಅಲ್ವಾ..? ಆಶ್ಚರ್ಯ ಆದ್ರೂ ಇದು ಸತ್ಯ. ಇಲ್ಲೊಬ್ಬ ಯುವಕ ದೇಹವನ್ನು ಹೇಗೆ ಬೇಕೋ ಹಾಗೆ ತಿರಿಗಿಸ್ತಾನೆ…!
ಕೈಗಳನ್ನು 360 ಡಿಗ್ರಿ ಕೋನದಲ್ಲಿ ತಿರುಗಿಸಬಲ್ಲ..! ಯಾವ ಭಂಗಿಯಲ್ಲಿ ತಿರುಗಿಸು ಅಂತಿರೋ ಹಾಗೆ ತಿರಿಗಿಸ್ತಾನೆ…!
ಹೌದು ಈ ವ್ಯಕ್ತಿಯವಿವಿಧ ಭಂಗಿಗಳನ್ನು ನೋಡಿದ್ರೆ ನಿಮಗೆ ಖಂಡಿತಾ ಶಾಕ್ ಆಗುತ್ತೆ.ಇವರು ಪಂಜಾಬಿನ ಲುಧಿಯಾನದವನು. ಹೆಸರು ಜಸ್ ಪ್ರೀತ್ ಸಿಂಗ್ ಕಲ್ರಾ. ರಬ್ಬರ್ ನಂತೆ ತನ್ನ ದೇಹವನ್ನು ಯಾವ ಭಂಗಿಯಲ್ಲಾದರೂ ತಿರುಗಿಸಬಲ್ಲ…!
ಇದರಿಂದ ರಬ್ಬರ್ ಮ್ಯಾನ್ ಅಂತ ಕರೆಯಲ್ಪಟ್ಟಿದ್ದಾನೆ…!
ಲಿಮ್ಕಾ ಪುಸ್ತಕದಲ್ಲಿ `ಮೂಳೆಗಳಿಲ್ಲದ ವ್ಯಕ್ತಿ’ ಎಂದು, ಮಿರಾಕಲ್ ವಲ್ಡ್ ರೆಕಾರ್ಡ್ ಬುಕ್ ನಲ್ಲಿ `ರಬ್ಬರ್ ಮ್ಯಾನ್ ಆಫ್ ದಿ ವಲ್ಡ್’ಯುನಿಕ್ಯೂ ವಲ್ಡ್ ರೆಕಾರ್ಡ್ ಬುಕ್ ನಲ್ಲಿ `ವಲ್ಡ್ ಯಂಗೆಸ್ಟ್ ಫ್ಲೆಕ್ಸಿಬಲ್ ಬಾಯ್’ ಎಂದು ಕರೆಸಿಕೊಂಡಿದ್ದಾನೆ…!