ಇಂದು ಅಂಧರ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ (UAE) ಸಜ್ಜಾಗಿದೆ.
ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ತಂಡವನ್ನು ಎದುರಿಸಲಿದೆ.
ಇದು 5ನೇ ಅಂಧರ ವಿಶ್ವಕಪ್ ಆಗಿದ್ದು, ಕಳೆದ ಬಾರಿಯ ಚಾಂಪಿಯನ್ ನಮ್ಮ ಭಾರತವೇ ಈ ಬಾರಿಯೂ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡವಾಗಿದೆ.
ಅಜಯ್ ರೆಡ್ಡಿ ನೇತೃತ್ವದ ಟೀಂ ಇಂಡಿಯಾದಲ್ಲಿ ಕನ್ನಡಿಗರಾದ ಉಪನಾಯಕ, ಪ್ರಕಾಶ್ ಜಯರಾಮಯ್ಯ, ಸುನೀಲ್ ರಮೇಶ್, ಬಸಪ್ಪ ವಡ್ಡಗೋಲ್ ಇದ್ದಾರೆ.
ಭಾರತ ಪಾಕ್ ಅನ್ನುಮಣಿಸಿ ವಿಶ್ವಕಪ್ ಮುಡಿಗೇರಸಿಕೊಳ್ಳಲಿ ಎಂದು ಹಾರೈಸೋಣ.
ಇಂದು ಅಂಧರ ವಿಶ್ವಕಪ್ ಫೈನಲ್…ಭಾರತ ಎದುರಾಳಿ ಪಾಕ್…
Date: