ಬಿಗ್‍ಬಾಸ್ ನ ಟೀಂ ಪ್ರೇಕ್ಷಕರಿಗೊಂದು ಸಿಹಿಸುದ್ದಿಯನ್ನು ನೀಡುತ್ತಿದೆ. ಬಿಗ್‍ಬಾಸ್ ಸ್ಪರ್ಧಿಯಲ್ಲಿ ಒಬ್ಬರಾದ ದಯಾಳ್ ಪದ್ಮನಾಬನ್ ‘ಮೇ 1’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು ಜೆ.ಕೆ. ನಾಯಕ ನಟನಾಗಿ ನಟಿಸಲಿದ್ದಾರೆ.
ದಯಾಳ್ ಅವರು 2 ಸಿನಿಮಾ ಸ್ಕ್ರಿಪ್ಟ್‍ಗಳ ಸಿದ್ದಮಾಡಿಕೊಂಡಿದ್ದು , ಒಂದರಲ್ಲಿ ಜೆ.ಕೆ. ಹಾಗೂ ಅಕ್ಕ ಧಾರವಾಹಿಯ ನಟಿ ಅನುಪಮ ಗೌಡ ಅವರು ಜೆ.ಕೆ.ಗೆ ಜೊತೆಯಾಗಿ ನಟಿಸಲ್ಲಿದ್ದಾರೆ. ಇವರು ಕೂಡ ಬಿಗ್‍ಬಾಸ್ ಮನೆಯ ಸ್ಪರ್ಧಿಯಾಗಿದ್ದು ಜನರ ಮನಸನ್ನು ಗೆದ್ದಿದ್ದಾರೆ. ಸದ್ಯದಲ್ಲಿ ಜೆ.ಕೆ ಹಾಗು ಅನುಪಮ ಅವರ ಸಿನಿಮಾ ಸೆಟ್ಟೇರಲ್ಲಿದೆ.