ಯುವಕನೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಅದನ್ನು ಆತನ ಸಹೋದರಿ ಚಿತ್ರೀಕರಿಸಿರುವ ಆರೋಪ ಉತ್ತರ ಪ್ರದೇಶದ ಮುಜಾಫರ್ ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಕೇಳಿಬಂದಿದೆ…!
22ವರ್ಷದ ಯುವಕ ಹಾಗೂ ಆತನ ಸಹೋದರಿ ಆರೋಪಗಳನ್ನು ಆರೋಪಿಗಳು. ಯುವಕ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗುತ್ತಿದ್ದರೆ ಅದನ್ನು ವೀಡಿಯೋ ಮಾಡುತ್ತಿದ್ದಳಂತೆ ಸಹೋದರಿ….!? ಯುವಕ ಮತ್ತು ಆತನ ಸಹೋದರಿ ಮೇಲೆ ಪ್ರಕರಣ ದಾಖಲಾಗಿದೆ.