ಭಾರತೀಯ ಸೇನೆಯಲ್ಲಿ 52,000 ಸೈನಿಕರ ಕೊರತೆ ಇದೆ. ಈ ವಿಷಯವನ್ನು ಸ್ವತಃ ರಕ್ಷಣಾ ಖಾತೆ ರಾಜ್ಯ ದರ್ಜೆ ಸಚಿವ ಸುಭಾಷ್ ಭ್ರಾಮೆ ಅವರು ತಿಳಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಈ ಬಗ್ಗೆ ಮಾತಾಡಿದ ಅವರು, ಭೂ ಸೇನೆಯಲ್ಲಿ 21,383ಸೈನಿಕರ ಕೊರತೆ, ನೌಕ ಸೇನೆಯಲ್ಲಿ 16, 348ಸೈನಿಕರ ಹಾಗೂ ವಾಯುಸೇನೆಯಲ್ಲಿಬ15, 010 ಸೈನಿಕರ ಕೊರತೆ ಇದೆ ಎಂದು ಮಾಹಿತಿ ನೀಡಿದ್ದಾರೆ.