ಕಡಿಮೆ‌ ಬೆಲೆಯ 1000ಸಿಸಿ ಬೈಕ್…! ಇದನ್ನು ಸಿದ್ಧಗೊಳಿಸಲು ಈ ಯುವಕ ತೆಗೆದುಕೊಂಡಿದ್ದು 8ವರ್ಷ…!

Date:

ಯಾವುದೇ ಇಂಜಿನಿಯರಿಂಗ್ ಪದವಿ‌ಪಡೆಯದೇ, ತನ್ನ ಅನುಭದಿಂದಲೇ 1000 ಸಿಸಿಯ ಹ್ಯಾಂಡ್ ಮೇಡ್ ಬೈಕೊಂದನ್ನು ಗುಜರಾತ್ ನ ಯುವಕ ಸಿದ್ದಗೊಳಿಸಿದ್ದಾನೆ.


ರಾಜ್ ಕೋಟ್ ಮೂಲದ ರಿದ್ದೇಶ್ ವ್ಯಾಸ್ ಎಂಬ ಯುವಕ 1000 ಸಿಸಿಯ ಬೈಕ್ ಅನ್ನು ಆವಿಷ್ಕರಿಸಿದ್ದು ಈ‌ ಬೈಕ್ ಗೆ‌ ‘ದಿ ರಿಡ್’ ಎಂದು ನಾಮಕರಣ ಮಾಡಿದ್ದಾರೆ‌.
ಆಟೋ ಮೊಬೈಲ್ ತಂತ್ರಜ್ಞರನ್ನು ಬೆರಗು ಗೊಳಿಸಿರುವ ಯುವಕ ಈ ಬೈಕ್ ಸಿದ್ಧಗೊಳಿಸಲು ತೆಗೆದುಕೊಂಡಿದ್ದು 8ವರ್ಷ.
ಇದು ಸಂಪೂರ್ಣ ಹ್ಯಾಂಡ್ ಮೆಡ್ ಕೌಶಲ್ಯದಿಂದ ಸಿದ್ದಗೊಳಿಸಿದ ಬೈಕ್.‌6-ಸ್ಪೀಡ್ ಗೇರ್ ಬಾಕ್ಸ್, ಹೈಡ್ರೋಲಿಕ್ ಕ್ಲಬ್ , 4 ಸಿಲಿಂಡರ್ ಎಂಜಿನ್ ಹೊಂದಿದೆ.


ಇದು 170ಕೆಜಿ ತೂಕದ ಬೈಕ್. ಬೈಕ್ ನ ಪ್ರತಿಯೊಂದು ಭಾಗವೂ ಇತರೆ ಸೂಪರ್ ಬೈಕ್ ಗಿಂತ ವಿಭಿನ್ನವಾಗಿದೆ. 1000ಸಿಸಿಯ ಬೈಕ್ ಗಳಿಗೆ ಕಡಿಮೆ ಎಂದರೂಬ14ರಿಂದ 18 ಲಕ್ಷ ರೂ ಬೇಕು. ಆದರೆ ರಿದ್ದೇಶ್ ಅವರ ಬೈಕ್ 8ಲಕ್ಷ ರೂ ಒಳಗೆ ಸಿದ್ಧವಾಗಿದೆ.

Share post:

Subscribe

spot_imgspot_img

Popular

More like this
Related

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಗಲಕೋಟೆ, ಮಾ. 22: ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್...

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ ಬೆಂಗಳೂರು, ಮಾ. 22:...

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆಬೆಂಗಳೂರು,...

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳುಬೆಂಗಳೂರು, ಮಾರ್ಚ್ 21:ರಾಜ್ಯದ ಮುಸ್ಲಿಂ ಬಾಂಧವರಿಗೆ...