ಫೋರ್ಬ್ಸ್ ಮ್ಯಾಗಜಿನ್ ನ 2018ರ 30ವರ್ಷದೊಳಗಿನ 30 ಮಂದಿ ಸಾಧಕರ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಸೇರಿದ್ದಾರೆ.
13 ವಿಭಾಗಗಳಲ್ಲಿ 300ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಸಂಶೋಧಕರು ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಸಾಧನೆ, ಸಾಮಾರ್ಥ್ಯ, ವ್ಯವಹಾರದ ಚತುರತೆ ಅಥವಾ ಕೆಲಸದ ವಿಧಾನವನ್ನು ತಿಳಿದು ಸ್ಥಾನ ನೀಡಿದೆ.ಮೊದಲ ಸ್ಥಾನದಲ್ಲಿ ಫುಡ್ ಟಾಕ್ ಇಂಡಿಯಾದ ಸಹ ಸ್ಥಾಪಕಿ ಅಂಜಲಿ ಭಾತ್ರ , ರೂಪದರ್ಶಿ ಭೂಮಿಕ ಅರೋರ ಇದ್ದಾರೆ.