ಪತಿಯೊಬ್ಬ ಪತ್ನಿಯನ್ನು ಕೊಲೆಮಾಡಿ 11ಪೀಸ್ ಮಾಡಿ ಹೂಳುವಾಗ ಸಿಕ್ಕಿಬಿದ್ದ ಘಟನೆ ಸೂರತ್ ನಲ್ಲಿ ನಡೆದಿದೆ.
ಝಲೇಕಾ ಮೃತ ದುರ್ದೈವಿ. ಆರೋಪಿ ಶಹನವಾಜ್ ಶೇಖ್. ಈತನಿಗೆ ಝಲೇಕಾ ಎರಡನೇ ಹೆಂಡ್ತಿ.
ಝಲೇಕಾ ಜೊತೆ ಶಹನವಾಜ್ ಗೆ ಜಗಳವಾಗಿದೆ. ಜಗಳ ತಾರಕ್ಕಕ್ಕೇರಿ ಝಲೇಕಳ ಕೊಲೆಯಲ್ಲಿ ಅಂತ್ಯವಾಗಿದೆ. ಆಕೆಯನ್ನು ಕೊಲೆ ಮಾಡಿ ಶಹನವಾಜ್ 11ಪೀಸ್ ಗಳನ್ನಾಗಿ ಮಾಡಿ ನಗರದ ಬೇರೆ ಬೇರೆ ಕಡೆಗಳಲ್ಲಿ ಹೂತಿದ್ದಾನೆ….! ಈ ವೇಳೆ ಪೇದೆಯೊಬ್ಬರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಿಸಲಾಗಿ ತಪ್ಪೊಪ್ಪಿ ಕೊಂಡಿದ್ದಾನೆ.