ನಿಮಗೆ ಈ ಸ್ಟೋರಿ ಓದಿದ್ರೆ ನಿಜಕ್ಕೂ ಅಚ್ಚರಿ ಆಗುತ್ತೆ. ಆದರೂ…ಇದು ನೈಜ ಘಟನೆ.
ನೀವಿಲ್ಲಿ ಚಿತ್ರದಲ್ಲಿ ನೋಡ್ತಿರೋ ಹುಡುಗನ ಹೆಸರು ಪೀಟರ್. ಈತನ ನಿಜವಾದ ವಯಸ್ಸು 28 …ಆದರೆ, 13 ವರ್ಷದ ಬಾಲಕನಂತೆಯೇ ಇದ್ದಾನೆ. ಅಂದರೆ ಈತ 13 ವರ್ಷದವನಿರುವಾಗ ಹೇಗಿದ್ದನೋ ಹಾಗೇ ಇದ್ದಾನೆ ದೇಹದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಆದರೆ, ದೇಹದ ಬಯಕೆಗಳು ಇಮ್ಮಡಿ ಆಗುತ್ತಲೇ ಇವೆ.
ಈತನನ್ನು ನೋಡಿದ್ರೆ ಸೋ ಕ್ಯೂಟ್ ಎಂದು ಮುದ್ದಾಡುತ್ತಾರೆ.ಆದರೆ ವಯಸ್ಸು ತಿಳಿದ ಮೇಲೆ ಬೆಚ್ಚಿ ಬೀಳ್ತಾರೆ…!
ವಯೋಸಹಜ ಆಸೆಗಳನ್ನು ಈಡೇರಿಸಿಕೊಳ್ಳುವ ತವಕ. ಆದರೆ, ಡೇಟಿಂಗ್ ಗೆ ಯಾವ ಹುಡುಗಿಯರೂ ಸಿಗಲ್ಲ ಅಂತ ಸಿಕ್ಕಾಪಟ್ಟೆ ನೊಂದಿದ್ದಾನೆ.
ಆಗಿದ್ದಾಗಲಿ ಅಂತ ಒಂದ್ ದಿನ ಸ್ನೇಹಿತನ ಸಹಾಯದಿಂದ ಲಾಡ್ಜ್ ಮಾಡಿ ಹುಡುಗಿಯೊಬ್ಬಳನ್ನು ಬುಕ್ ಮಾಡುತ್ತಾನೆ. ಇವನಿದ್ದ ರೂಂಗೆ ಬಂದ ಹುಡುಗಿಗೆ ಇವನನ್ನು ನೋಡಿ ಆಶ್ಚರ್ಯ ಪಡುತ್ತಾಳೆ…ಇವನೊಡನೆ ಕಳೆಯಲು ಸಾಧ್ಯವಿಲ್ಲ ಅಂತಾಳೆ. ನನಗೆ 28 ವರ್ಷ ಅಂತ ಪೀಟರ್ ಹೇಳಿದರು ಆಕೆ ನಂಬಲ್ಲ.
ಪೀಟರ್ 13 ವರ್ಷದವನಿರುವಾಗನಿಂದ ‘ಹೈಲ್ಯಾಂಡರ್ ಸಿಂಡ್ರೋಮ್’ ಅನ್ನೋ ಖಾಯಿಲೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ದೇಹ ಆ ವಯಸ್ಸಲ್ಲಿದ್ದಂತೆಯೇ ಇದೆ.