ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರೋರು ಪುಸ್ತಕದ ಹುಳು ಆಗಿದ್ರೆ ಆಗಲ್ಲ. ಸಾಮಾನ್ಯ ಜ್ಞಾನ ಅಗತ್ಯ.
ಐಎಎಸ್ ನಂತಹ ಪರೀಕ್ಷೆಗಳಲ್ಲಿ ಎಂಥಾ ಪ್ರಶ್ನೆಗಳನ್ನು ಕೇಳ್ತಾರೆ ಅನ್ನೋದನ್ನು ಊಹಿಸಿಕೊಳ್ಳೋಕೆ ಆಗಲ್ಲ.
ಸರಿ , ಒಂದು ಪ್ರಶ್ನೆ ನೋಡೋಣ….ಹುಡುಗ ಹುಡುಗಿಯೊಬ್ಬಳಿಗೆ 143 ಎನ್ನುತ್ತಾನೆ. ಅದಕ್ಕೆ ಹುಡುಗಿ 25519 ಎಂದು ಉತ್ತರ ಕೊಡ್ತಾನೆ. ಹುಡುಗಿ ಕೊಟ್ಟ ಉತ್ತರ ಏನು…?
ಹುಡುಗ ಹೇಳುವ 143 ಅಂದರೆ ಐಲವ್ ಯು ಎಂದರ್ಥ. ಅದಕ್ಕೆ ಹುಡುಗಿ ನೀಡುವ 25519 ಎಂದರೇನು…?
25 ನೇ ಅಕ್ಷರ Y, 5 ನೇ ಅಕ್ಷರ E ಮತ್ತು 19 ನೇ ಅಕ್ಷರ S ….ಹುಡುಗಿ ನೀಡುವ ಉತ್ತರ YES ಎಂದಾಗಿರುತ್ತದೆ