ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ : ಯಾರಿಗೆ ಯಾವ ಪ್ರಶಸ್ತಿ…? ಇಲ್ಲಿದೆ ಸಂಪೂರ್ಣ ಮಾಹಿತಿ

Date:

ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ : ಯಾರಿಗೆ ಯಾವ ಪ್ರಶಸ್ತಿ…? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು :ದಿ ನ್ಯೂ ಇಂಡಿಯನ್ ಟೈಮ್ಸ್ ನಡೆಸಿದ ಟಿಎ‌ನ್ ಐಟಿ ಮೀಡಿಯ ಅವಾರ್ಡ್ಸ್ ನಲ್ಲಿ ಕನ್ನಡ ಸುದ್ದಿವಾಹಿನಿಯ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.
ಇಲ್ಲಿನ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಚಾನಲ್ ಗಳ ಪ್ರತಿನಿಧಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಾರಿಗೆ? ಯಾವ ಪ್ರಶಸ್ತಿಗೆ ಭಾಜನರಾದರು ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.

ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ 2017-18

ಬೆಸ್ಟ್ ಆ್ಯಂಕರ್
(ಪುರುಷರ ವಿಭಾಗ)
1) ಮಾಲ್ತೇಶ್ ಟಿವಿ9 (ವಿನ್ನರ್)


2) ರಾಘವಸೂರ್ಯ ಟಿವಿ5 (ರನ್ನರ್ ಅಪ್)


(ಮಹಿಳಾ ವಿಭಾಗ)
1) ಸುಕನ್ಯಾ ಟಿವಿ9 (ವಿನ್ನರ್)


2) ಶ್ರುತಿಗೌಡ ಬಿಟಿವಿ (ರನ್ನರ್ ಅಪ್)

 

ಬೆಸ್ಟ್ ರಿಪೋರ್ಟರ್
(ಪುರುಷರ ವಿಭಾಗ)

1) ಮಾರುತಿ -ದಿಗ್ವಿಜಯ (15 ವರ್ಷ) (ವಿನ್ನರ್)


2) ಪ್ರಸನ್ನ -ಬಿಟಿವಿ (12 ವರ್ಷ)(ರನ್ನರ್ ಅಪ್)


(ಮಹಿಳಾ ವಿಭಾಗ)
1)ಸೌಮ್ಯ ಕಳಸ ನ್ಯೂಸ್ 18 (8 ವರ್ಷ) (ವಿನ್ನರ್)


2 ) ಮಮತ ಸುವರ್ಣ ( 6 ) (ರನ್ನರ್ ಅಪ್)


ಕ್ಯಾಮರಮನ್
(ಪುರುಷರ ವಿಭಾಗ)
1) ಅಜೀಜ್ ಭಾಷ TV5 ( 16) (ವಿನ್ನರ್)


2) ದಿವಾಕರ್ ದಿಗ್ವಿಜಯ ( 12) (ರನ್ನರ್ ಅಪ್)

ವಾಯ್ಸ್ ವೋವರ್
(ಪುರುಷರ ವಿಭಾಗ)
1) ರಾಜೇಶ್ ಶೆಟ್ಟಿ ಟಿವಿ9 (18) (ವಿನ್ನರ್)


2) ದಾಮೋದರ್ ದಂಡೋಲೆ ದಿಗ್ವಿಜಯ (11) (ರನ್ನರ್ ಅಪ್)


(ಮಹಿಳಾ ವಿಭಾಗ)
1) ಪ್ರೀತಿ -ಪ್ರಜಾ ( 8 ವರ್ಷ)(ವಿನ್ನರ್)


2) ಸ್ನೇಹ ರಾಜ್ ನ್ಯೂಸ್ (3) (ರನ್ನರ್ ಅಪ್)

ವೀಡಿಯೋ ಎಡಿಟರ್
(ಪುರುಷರ ವಿಭಾಗ)

1) ಸೋಮಶೇಖರಪ್ಪ ನ್ಯೂಸ್ 18 (13 ವರ್ಷ) (ವಿನ್ನರ್)


2) ಧನಂಜಯ್ ಸುವರ್ಣ ನ್ಯೂಸ್ ( 11 ವರ್ಷ) (ರನ್ನರ್ ಅಪ್)

(ಮಹಿಳಾ ವಿಭಾಗ)
1) ನಂದ ಸುವರ್ಣ ನ್ಯೂಸ್ ( 18)(ವಿನ್ನರ್)

2) ಶರ್ಮಿಳಾ ಟಿವಿ 5 ( 4 ವರ್ಷ) (ರನ್ನರ್ ಅಪ್)

1)ಸಿನಿಮಾ ರಿಪೋರ್ಟರ್ – ಸುಗುಣ , ಸುವರ್ಣ ನ್ಯೂಸ್

2) ಪೊಲಿಟಿಕಲ್ ರಿಪೋರ್ಟರ್ – ಆನಂದ್ ಪಿ ಬೈಡಮನೆ ಸುವರ್ಣ ನ್ಯೂಸ್

3) ಕ್ರೈಂ ರಿಪೋರ್ಟರ್ – ಅಭಿಷೇಕ್ ಜಯಶಂಕರ್ , TV5

4) ಸ್ಪೋರ್ಟ್ಸ್ ರಿಪೋರ್ಟರ್ – ಸುಮ ದಿಗ್ವಿಜಯ


5) ಬೆಸ್ಟ್ ಇನ್ವೆಸ್ಟಿಗೇಟಿವ್ ರಿಪೋರ್ಟರ್ – ವಿಜಯಲಕ್ಷ್ಮಿ ಶಿಬರೂರು – ನ್ಯೂಸ್ 18

6) ಆಲ್ ರೌಂಡರ್ ಇನ್ ಎಲೆಕ್ಟ್ರಾನಿಕ್ ಮೀಡಿಯಾ (ಮೇಲ್) – ಜಯಪ್ರಕಾಶ್ ಶೆಟ್ಟಿ, ಸುವರ್ಣ ನ್ಯೂಸ್

 


7) ಆಲ್ ರೌಂಡರ್ ಇನ್ ಎಲೆಕ್ಟ್ರಾನಿಕ್ ಮೀಡಿಯಾ (ಫಿಮೇಲ್ )- ರಾಧಿಕ ,TV9

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...