ಪತ್ನಿ ನೇಣುಹಾಕಿಕೊಳ್ಳೋದನ್ನು ಪತಿಯೊಬ್ಬ ಲೈವ್ ವೀಡಿಯೋ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪತಿಯ ಮನೆಯವರ ಕಿರುಕುಳ ತಾಳಲಾಗದೆ ಗೀತಾ ನೇಣಿಗೆ ಶರಣಾಗಿದ್ದಾರೆ. ಆಕೆ ನೇಣುಹಾಕಿಕೊಳ್ಳುವಾಗ ತಪ್ಪಿಸುವುದನ್ನು ಬಿಟ್ಟು ರಾಜ್ ಕುಮಾರ್ ಎಂಬ ಗಂಡ ಎನಿಸಿಕೊಂಡ ಭೂಪ ಕಿಟಕಿಯಿಂದ ಲೈವ್ ಮಾಡಿದ್ದಾನೆ..! ಈ ವೀಡಿಯೋ ವೈರಲ್ ಆಗಿದೆ.
ಬಾಗಿಲು ಒಡೆದು ಆಕೆಯನ್ನು ರಕ್ಷಿಸುವ ಬದಲು ಮನೆಯವರು ಹೊರಗಡೆ ನಿಂತು ಕಿರುಚಾಡುವುದನ್ನು ಮಾಡಿದ್ದಾರೆ ಎನ್ನಲಾಗಿದೆ . ಗೀತಾ ಶರಣಾಗುವ ವೀಡಿಯೋ 12 ನಿಮಿಷ 14 ಸೆಕೆಂಡ್ ನಷ್ಟಿದೆ.