No menu items!
10.8 C
Munich
Wednesday, April 29, 2026

ಸದ್ದು ಮಾಡ್ತಿದೆ ‘ಸೀತಾರಾಮ ಕಲ್ಯಾಣ’ ಟೀಸರ್

Must read

ಜಾಗ್ವರ್ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ‘ಸೀತಾರಾಮ ಕಲ್ಯಾಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

ಎ ಹರ್ಷ ನಿರ್ದೇಶನದ ಈ ಚಿತ್ರದ ಟೀಸರ್ ಯೂ ಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದನ್ನು ನೀವಿನ್ನೂ ನೋಡಿಲ್ಲ ಎಂದಾದಲ್ಲಿ ಇಲ್ಲಿದೆ ಲಿಂಕ್ ಕ್ಲಿಕ್ ಮಾಡಿ..ನೋಡಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article