ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ಕಾರು ಖರೀದಿಸುವವರಿಗೆ ಬಂಪರ್ ಆಫರ್ ನೀಡಿದೆ. ಪ್ರತಿ ಎಲೆಕ್ಟ್ರಿಕಲ್ ಕಾರಿನ ಮೇಲೆ ಕನಿಷ್ಠ 1.4ಲಕ್ಷ ರೂ ಸಬ್ಸಿಡಿ ನೀಡಲಿದೆ.
ಕಾರಿನ ಬ್ಯಾಟರಿ ಸಾಮಾರ್ಥ್ಯದ ಆಧಾರದಲ್ಲಿ ಸಬ್ಸಿಡಿ ನೀಡಲು ನಿರ್ಧಾರ ಮಾಡಿದೆ. ಪ್ರತಿ ಕಿಲೋ ವ್ಯಾಟ್ ಗೆ 10,000 ಸಾವಿರ ರೂ ಸಬ್ಸಿಡಿ ನೀಡಲಿದೆ. ಸದ್ಯ 14 ಕಿಲೋ ವ್ಯಾಟ್ ಬ್ಯಾಟರಿ ಕಾರುಗಳು ಮಾರುಕಟ್ಟೆಗೆ ಪ್ರವೇಶಿಸಲು ರೆಡಿಯಾಗಿದೆ. ಆದ್ದರಿಂದ ಪ್ರತಿ ಕಾರಿನ ಮೇಲೆ 1.4ಲಕ್ಷ ರೂ ಸಬ್ಸಿಡಿ ಸಿಗಲಿದೆ.