ತೈಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಬಾಲಕಿ ಬಲಿ ಆಗಿದ್ದಾಳೆ.
ಬಿಹಾರದಲ್ಲಿ ಬಂದ್ ವಿಕೋಪಕ್ಕೆ ತಿರುಗಿದ್ದು, ಎರಡು ವರ್ಷದ ಮಗು ಸಾವನ್ನಪ್ಪಿದೆ.
ಕಾಂಗ್ರೆಸ್ ಸೇರಿದಂತೆ ಪ್ರತಿಭಟನಾಕಾರರು ಆ್ಯಂಬುಲೆನ್ಸ್ ಗೂ ದಾರಿ ಬಿಡದಂತೆ ಪ್ರತಿಭಟನೆ ನಡೆಸಿರುವುದರಿಂದ ಮಗು ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದೆ.
Who's responsible for the death of a girl child in Bihar's Jehanabad due to Bharat Bandh? : Shri @rsprasad pic.twitter.com/ytPyZyTSZR
— BJP LIVE (@BJPLive) September 10, 2018
ಬಾಲಕಿಯನ್ನು ಜಹಾನಬಾದ್ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಬಂದ್ ನಿಂದ ಜಾಮ್ ಸಂಭವಿಸಿ ಆ್ಯಂಬುಲೆನ್ಸ್ ನಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ.ಇದಕ್ಕೆ ಪ್ರತಿಭಟನಾಕಾರರೇ ಕಾರಣ ಎಂಬ ಆರೋಪ ಕೇಳಿಬಂದಿದೆ.