ಗಣೇಶನನ್ನು ಹೊತ್ತು ಮೂಷಿಕ ವಾಹನ ಅನಿಸಿಕೊಂಡ ಇಲಿ ಬೆಟ್ಟವನ್ನೇ ಪುಡಿ ಮಾಡೋ ಸಾಮರ್ಥ್ಯ ಹೊಂದಿದೆ.
ಆಗ್ರದಲ್ಲಿ ಕಟ್ಟಡದ ಕೆಳಗೆ ರಂಧ್ರ ಕೊರೆದು ಕಟ್ಟಡವನ್ನೇ ನೆಲಸಮವಾಗಿಸಿದ್ದ ಸುದ್ದಿಯನ್ನು ನೀವು ಓದಿದ್ದೀರಿ.
A rat pulled a fire alarm in D.C., causing the evacuation of an entire condo building.https://t.co/np5ko0flFN pic.twitter.com/e2qLFZWfxL
— NBCWashington (@nbcwashington) September 9, 2018
ಅಮೆರಿಕಾದ ವಾಷಿಂಗ್ಟನ್ ನಲ್ಲೀಗ ಇಲಿಯೊಂದು ಅಲರಾಂ ಒತ್ತಿ ಜನ ಸ್ಥಳಾಂತರಗೊಳ್ಳುವಂತೆ ಮಾಡಿದೆ.
ಇಲಿಯ ಪುಂಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಕಿ ಅವಘಡದ ಅಲರಾಂ ಒತ್ತಿ ಇಡೀ ಕಟ್ಟಡದ ಜನ ಭಯಗೊಂಡು ಸ್ಥಳಾಂತರ ಮಾಡುವಂತೆ ಮಾಡಿದ್ದಾನೆ ಇಲಿರಾಯ.
ಆ ವೀಡಿಯೋ ನೀವೇ ನೋಡಿ.