ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ರೆಕಾರ್ಡ್ ಅನ್ನು ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮುರಿದಿದ್ದಾರೆ.
ಪಾಕಿಸ್ತಾ ವಿರುದ್ಧ ನಿನ್ನೆ ನಡೆದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯ ಧೋನಿಗೆ 505ನೇ ಅಂತರಾಷ್ಟ್ರೀಯ ಪಂದ್ಯ. ಟೆಸ್ಟ್ ,ಏಕದಿನ, ಟಿ20ಮಾದರಿಯಿಂದ ಒಟ್ಟಾಗಿ ದ್ರಾವಿಡ್ 504 ಮ್ಯಾಚ್ ಗಳನ್ನು ಆಡಿದ್ದಾರೆ. ಧೋನಿ 505 ಪಂದ್ಯ ಆಡುವ ಮೂಲಕ ದಿ ವಾಲ್ ರೆಕಾರ್ಡ್ ಮುರಿದಿದ್ದಾರೆ.
ಭಾರತದ ಪರ ಸಚಿನ್664 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವುದು ದಾಖಲೆ ಆಗಿದೆ.