ಭಾರತ 2030ರ ವೇಳೆಗೆ ಜರ್ಮನಿ ಹಾಗೂ ಜಪಾನಿನಂತಹ ಮುಂದುವರೆದ ದೇಶಗಳನ್ನು ಹಿಂದಿಕ್ಕಿ ವಿಶ್ವಸ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಎಚ್ ಎಸ್ ಬಿಸಿ ಹೋಲ್ಡಿಂಗ್ಸ್ ಪಿಎಲ್ ಸಿ ಕಂಪನಿ ವರದಿ ಹೇಳಿದೆ.
ಚೀನಾ ಅಮೆರಿಕಾವನ್ನು ಕೆಳಗಿಳಿಸಿ ನಂಬರ್ 1 ಪಟ್ಟ ಅಲಂಕರಿಸಲಿದೆ. ಅಮೆರಿಕಾ ಎರಡನೇ ಸ್ಥಾನಕ್ಕೆ ಇಳಿಯಲಿದ್ದು, ಸದ್ಯ 6ನೇ ಸ್ಥಾನದಲ್ಲಿರೋ ಭಾರತ 3ನೇ ಸ್ಥಾನಕ್ಕೆ ಬರಲಿದೆ ಎಂದು ವರದಿಯಲ್ಲಿ ಹೇಳಿದೆ.
2030ರ ವೇಳೆ ಭಾರತದ ಆರ್ಥಿಕತೆ 428 ಲಕ್ಷ ಕೋಟಿ ರೂ ನಷ್ಟಿರಲಿದೆ.