ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್ ನಲ್ಲಿ ಮಾರಾಟ ಮಾಡುವ ಶೂಗಳ ಬೆಲೆ ಬರೋಬ್ಬರಿ 123 ಕೋಟಿ ರೂ.!
ಇಷ್ಟೋಂದು ಬೆಲೆ ಬಾಳುವ ಶೂನಲ್ಲಿ ಅಂತಹದ್ದೇನಿದೆ ಅಂತಿದ್ದೀರ? ಇದನ್ನು ಬಂಗಾರ ಮತ್ತು ವಜ್ರದಿಂದ ಮಾಡಲಾಗಿದೆ. ಇದಕ್ಕೆ 9 ತಿಂಗಳು ಬೇಕಾಗಿದೆ. 15 ಕ್ಯಾರೆಟ್ ಚಿನ್ನ, 236 ಡೈಮಂಡ್ ಗಳೊಂದಿಗೆ ಇದನ್ನು ತಯಾರಿಸಿದ್ದಾರೆ. ಇದು ವಿಶ್ವದ ದುಬಾರಿ ಶೂ.