ಟೀಂ ಇಂಡಿಯಾದ ಮಾಜಿ ನಾಯಕ , ವಿಕೆಟ್ ಕೀಪರ್ , ಬ್ಯಾಟ್ಸ್ ಮನ್ ಮಿಂಚಿನ ವೇಗಕ್ಕೆ ಸವಾಲಾಕಿದ್ದಾರೆ…!
ಹೀಗಂತ ಅಭಿಮಾನಿಗಳು ಧೋನಿಯನ್ನು ಕೊಂಡಾಡಿದ್ದಾರೆ.
ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಧೋನಿ 2 ಸ್ಟಂಪ್ ಮಾಡುವ ಮೂಲಕ ಬಾಂಗ್ಲಾ ರನ್ ವೇಗಕ್ಕೆ ಬ್ರೇಕ್ ಹಾಕಿದ್ದರು.
ಶತಕ ವೀರ ಲಿಟ್ಟನ್ ದಾಸ್ ಅವರನ್ನು ಸ್ಟಂಪ್ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಿಂಚಿನ ವೇಗಕ್ಕೆ ಧೋನಿ ಸವಾಲಾಕಿದ್ದಾರೆ ಅಂತ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.