2 ಸಾವಿರ ರೇಪಿಸ್ಟ್ ಗಳಿಗೆ ನಪುಂಸಕತ್ವದ ಶಿಕ್ಷೆ….!

Date:

ಲೈಂಗಿಕ ಕಿರುಕುಳ , ಅತ್ಯಾಚಾರದಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಲಾಗುತ್ತಿಲ್ಲ.‌ ಕಾನೂನನ್ನು ಕಠಿಣ ಮಾಡಿ, ಹೆಚ್ಚು ಶಿಕ್ಷೆ ನೋಡಬೇಕು ಎಂಬ ಒತ್ತಾಯ ಮಾಡಲಾಗುತ್ತಿದೆ.

ಆದರೆ, ಖಜಕಿಸ್ತಾನದಲ್ಲಿ ರೇಪಿಸ್ಟ್ ಗಳಿಗೆ ದೊಡ್ಡ ಶಿಕ್ಷೆ ನೀಡಲಾಗುತ್ತಿದೆ.
ಖಜಕಿಸ್ತಾನದಲ್ಲಿ ಈ ಕಾನೂನನ್ನು 2016ರಲ್ಲೇ ಜಾರಿಗೆ ತಂದಿದ್ದಾರೆ.
ಮಕ್ಕಳ ಮೇಲೆ ಲೈಂಗಕ ದೌರ್ಜನ್ಯ ನಡೆಸಿರುವ ಅಪರಾಧ ಸಾಬೀತಾಗಿರುವ ಸುಮಾರು 2000 ಮಂದಿ ಅಪರಾಧಿಗಳಿದ್ದಾರೆ. ಇವರಿಗೆ ನಪುಂಸಕತ್ವದ ಶಿಕ್ಷೆ ನೀಡಲಾಗಿದೆ. ಇಂಜೆಕ್ಷನ್ ಮೂಲಕ ಅಪರಾಧಿಗಳ ಗಂಡಸ್ತನ ತೆಗೆಯಲಾಗಿದೆ‌ . ಸರ್ಕಾರವೇ ಇದಕ್ಕೆ ಬೇಕಾದ ಧನ ಸಹಾಯ ಮಾಡಿದೆ.
ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಇಂಥಾ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿದೆ. ರೇಪಿಸ್ಟ್ ಗಳಿಗೆ ಖಜಕಿಸ್ತಾನದಲ್ಲಿ ಸಂತಾನಹರಣ ಶಿಕ್ಷೆ ಕಾಯಂ ಆಗಿದೆ.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...