ನಿಮ್ಮತ್ರ ಈಗ 20 ರೂ ನೋಟಿದ್ಯಾ? ಆ ನೋಟಿನ ಹಿಂಬದಿ ಸುಂದರವಾದ ತಾಣವೊಂದು ಕಾಣ್ತಿದ್ಯ? ಹು, ಇದನ್ನು ನೀವು ಗಮನಿರ್ತೀರಿ. ಬಟ್ , ಇದು ಎಲ್ಲಿಯದು ಅಂತ ಯಾವತ್ತಾದ್ರು ಯೋಚಿಸಿದ್ದೀರ?
ಇಲ್ಲ ಅಲ್ವ? 20 ರೂ ನೋಟಿನಲ್ಲಿರುವ ಜಾಗ ಅಂಡಮಾನ್ ನಲ್ಲಿದೆ.
ನೋಟಿನಲ್ಲಿ ಚಿತ್ರ ನೋಡಿದಾಗ ಇದು ಕಲಾವಿದ ಬಿಡಿಸಿದ ಚಿತ್ರ ಅನ್ಕೋಂಡವರೇ ಹೆಚ್ಚು. ಆದರೆ, ಇದು ವಾಸ್ತವ….ಕ್ಯಾಮರ ಕಣ್ಣಲ್ಲಿ ಸೆರೆಯಾದ ನೈಜ ಸೌಂದರ್ಯ.
ಇದು ನಾರ್ಥ್ ಬೇ ಐಲ್ಯಾಂಡ್. ಮೌಂಟ್ ಹೇರಿಯಟ್ ಗೆ ಹೋಗೋ ದಾರೀಲಿ ಈ ದೃಶ್ಯಕಂಡು ಬರುತ್ತದೆ.