ಇಲ್ಲಿದೆ ಡೆವಿಲ್ಸ್ ಬ್ರಿಡ್ಜ್ …!

Date:

ಪ್ರಪಂಚದಲ್ಲಿ ಅನೇಕ ಸುಂದರ ತಾಣಗಳಿವೆ. ಎಷ್ಟೋ ತಾಣಗಳ ಪರಿಚಯ ಇರೋದೇ ಇಲ್ಲ. ಅಂತಹ ತಾಣಗಳಲ್ಲಿ ಜರ್ಮನಿಯ ಕ್ರೋಮ್ಲುವಿನ ಕ್ರೋಮ್ಲು ಪಾರ್ಕ್ ನಲ್ಲಿದೆ. ಈ ಸೇತುವೆಯ ಹೆಸರು ರ್ಯಾಕ್ಟೋಬ್ರುಕ್ ಅಂತ . ಆದ್ರೆ ಇದನ್ನು ಡೆವಿಲ್ಸ್ ಬ್ರಿಡ್ಜ್ ಅಂತ ಕರೀತಾರೆ‌.

ಡೆವಿಲ್ಸ್ ಬ್ರಿಡ್ಜ್ ಅಂದ ಮಾತ್ರಕ್ಕೆ ಇದರ ಹಿಂದೆ ದೆವ್ವಗಳ ಭಯಾನಕ ಕತೆಯಿಲ್ಲ.‌ ಆದರೆ, ಈ ಸೇತುವೆ ಆಕಾರ ನೋಡಿದ್ರೆ ಭಯ ಆಗುತ್ತೆ. ಇದು ಅಪಾಯಕಾರಿ ಸೇತುವೆ ಕೂಡ.‌ ಇದೇ ಕಾರಣಕ್ಕೆ ಇದನ್ನು ಡೆವೆಲ್ಸ್ ಬ್ರಿಡ್ಜ್ ಅಂತ ಕರೀತಾರಷ್ಟೇ. ಆದ್ರೆ ನೋಡೋಕೆ ತುಂಬಾ ಸುಂದರವಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...