ಇವನು ಪ್ರಪಂಚದ ಅತ್ಯಂತ ಕೊಳಕು ಮನುಷ್ಯ. ಈತನೇ ವಿಶ್ವದ ನಂಬರ್ 1 ಕೊಳಕ ಅಂತ ಜಡ್ಜ್ ಮಾಡೋದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ . ಇದಕ್ಕೆ ಉತ್ತರ ಸ್ನಾನ…!
ಇರಾನಿನ ಎಮೋ ಹಾಜಿ ಎಂಬಾತನೇ ನಂಬರ್ 1 ಕೊಳಕ. ಈತ ಬರೋಬ್ಬರಿ 60 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ. ದೇಹಕ್ಕೆ ನೀರೇ ಮುಟ್ಟಿಸಿಲ್ವಂತೆ…!
ನಮಗೆ ಒಂದು ದಿನ ಸ್ನಾನ ಮಾಡದೇ ಇರಲು ಆಗಲ್ಲ. ಕಂಫರ್ಟ್ ಫೀಲ್ ಅನಿಸಲ್ಲ. ಆದ್ರೆ ಈ ಪುಣ್ಯಾತ್ಮ 60 ವರ್ಷದಿಂದ ಸ್ನಾನವನ್ನೇ ಮಾಡಿಲ್ಲ ಅಂದ್ರೆ? ಹೇಗಿರಬೇಡ…ಅಬ್ಬಾ..!