ಒಂದೊಂದು ಕಡೆ ಒಂದೊಂದು ರೀತಿಯ ಕಾನೂನುಗಳಿರ್ತವೆ. ಕೆಲವೊಂದು ಕಾನೂನುಗಳು ವಿಚಿತ್ರ ಅನಿಸುತ್ತವೆ. ಆದರೆ, ನಮ್ಮ ರಾಷ್ಟ್ರದ ಕಾನೂನುಗಳನ್ನು ಗೌರವಿಸುವಂತೆ ಬೇರೆ ರಾಷ್ಟ್ರಗಳ ಕಾನೂನು ಗೌರವಿಸಬೇಕು.
ನಿಮ್ಗೆ ಇದು ಗೊತ್ತಿರೋಕೆ ಸಾಧ್ಯನೇ ಇಲ್ಲ. ಸ್ಕ್ಯಾಟ್ ಲ್ಯಾಂಡ್ ನಲ್ಲಿ ದನ ಸಾಕುವ ವ್ಯಕ್ತಿ ಡ್ರಿಂಕ್ಸ್ ಮಾಡಿ ಕಿರುಚಾಡುವುದು ಕಾನೂನು ಬಾಹಿರವಂತೆ.