ಕಿರಿಕ್ ಪಾರ್ಟಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಲವ್ ಬ್ರೇಕಪ್ ಕಥೆ ಈಗ ಮುಗಿದ ಅಧ್ಯಾಯ.
ಇದೀಗ ರಕ್ಷಿತ್ ಶೆಟ್ಟಿ ಬಾಳಿನಲ್ಲಿ ರಶ್ಮಿಕಾ ಮಂದಣ್ಣ ಜಾಗ ತುಂಬಲಿಕ್ಕೆ ಹೊಸ ಸುಂದರಿ ಬಂದಿದ್ದಾರೆ.
ಅವರು ಬೇರೆಯಾರೂ ಅಲ್ಲ ನಟಿ ಮೇಘನಾ ಗಾಂವ್ಕರ್.
ಹೌದು ಹೀಗೊಂದು ಸುದ್ದಿ ಹಬ್ಬಿರೋದಕ್ಕೆ ಕಾರಣ ರಕ್ಷಿತ್ -ಮೇಘನಾ ಅವರು ಜೊತೆ ಜೊತೆಯಲ್ಲಿರೋ ಫೋಟೋ ವೈರಲ್ ಆಗ್ತಾ ಇರೋದು.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
ಇತ್ತೀಚೆಗೆ ಸಭೆ ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ರಕ್ಷಿತ್ ಜೀವನಕ್ಕೆ ರಶ್ಮಿಕಾ ಸ್ಥಾನ ತುಂಬೋಕೆ ಮೇಘನಾ ಬಂದರೆಂದೇ ಹೇಳಲಾಗುತ್ತಿದೆ.