Ind vs Aus : ವ್ಯರ್ಥವಾಯ್ತು ರಾಹುಲ್-ಬುಮ್ರಾ ಹೋರಾಟ..!!

Date:

Ind vs Aus : ವ್ಯರ್ಥವಾಯ್ತು ರಾಹುಲ್ಬುಮ್ರಾ ಹೋರಾಟ..!!

ಇಂದು ವಿಶಾಖಪಟ್ಟಣಂನಲ್ಲಿ ಚುಟುಕು ಕ್ರಿಕೆಟ್ ನ ಕಿಕ್ ಸಖತ್ತಾಗೆ ಇತ್ತು.. ಕೊನೆ ಬಾಲ್ ನವರೆಗೂ ಎರಡು ತಂಡಗಳು ಗೆಲುವಿಗಾಗಿ ಸೆಣಸಿದ್ವು.. ಆದರೆ ಕೊನೆಯ ಒಂದು ಓವರ್ ನಲ್ಲಿ ಬೇಕಾದ 13 ರನ್ ಗಳನ್ನ ಬಿಟ್ಟುಕೊಡುವ ಮೂಲಕ ಟೀಮ್ ಇಂಡಿಯಾ ಕೊನೆ ಬಾಲ್ ನಲ್ಲಿ ಸೋಲನ್ನ ಒಪ್ಪಿಕೊಂಡಿತು.. ಹೌದು ಉಮೇಶ್ ಯಾದವ್ 6 ಬಾಲ್ ಗೆ 13 ರನ್ ನೀಡಿ ತಂಡದ ಸೋಲಿಗೆ ಕಾರಣವಾದ್ರು

ಇನ್ನು ಕೆ.ಎಲ್.ರಾಹುಲ್ ಅರ್ಧ ಶತಕದ ನೆರವಿನಿಂದ 127 ರನ್ ಗಳ ಸಾಧಾರಣ ಗುರಿ ನೀಡದ ಭಾರತ, ಆಸ್ಟ್ರೇಲಿಯಾವನ್ನ ಕಟ್ಟಿಹಾಕುವ ಪ್ರಯತ್ನ ಮಾಡಿತ್ತು.. ಮ್ಯಾಕ್ಸ್ ವೆಲ್ ವಿಕೆಟ್ ಪಡೆಯುವ ಮೂಲಕ ಮತ್ತೆ ವಿಜಯಲಕ್ಷ್ಮಿ ಭಾರತದ ಪರವಾಗಿತ್ತು.. ಅದರಲ್ಲು 19ನೇ ಓವರ್ ಬೌಲಿಂಗ್ ಮಾಡಿದ ಬುಮ್ರಾ ಗೆಲುವನ್ನ ಭಾರತದ ಕಡೆ ತಿರುಗಿಸಿದ್ರು ಜೊತೆಗೆ ಮೂರು ವಿಕೆಟ್ ಪಡೆದುಕೊಂಡು ಗಮನ ಸೆಳೆದ್ರು..

ಆದರೆ ಕೊನೆ ಓವರ್ ನ ಮ್ಯಾಜಿಕ್ ನಲ್ಲಿ ಟೀಮ್ ಇಂಡಿಯಾ ಆಸೀಸ್ ಬ್ಯಾಟ್ಸಮನ್ ಗಳನ್ನ ಕಟ್ಟಿ ಹಾಕುವಲ್ಲಿ ವಿಫಲವಾಯ್ತು.. ಹೀಗಾಗೆ ಮೊದಲ ಟಿ-20 ಪಂದ್ಯವನ್ನ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ..

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...