ನೀವು ಮ್ಯಾಟ್ರಿಮೊನಿ ಸೈಟ್ ಗಳಲ್ಲಿ ವಧು-ವರರ ಹುಟುಕಾಟ ನಡೆಸ್ರಾ ಇದ್ರೆ ಸ್ವಲ್ಪ ಕೇರ್ ಫುಲ್ ಆಗಿರಿ. ಯಾಕಂದ್ರೆ ಮ್ಯಾಟ್ರಿಮೊನಿ ಸೈಟ್ ಗಳು ಹ್ಯಾಕರ್ ಗಳ ಪಾಲಿನ ಸ್ವರ್ಗವಿದ್ದಂತೆ. ಸೈಬರ್ ಭದ್ರತಾ ತಜ್ಞರ ಪ್ರಕಾರ ಕೆಲ ಮ್ಯಾಟ್ರಿಮೊನಿ ಸೈಟ್ ಗಳು ಹ್ಯಾಕರ್ ಗಳ ಕೆಂಗಣ್ಣಿಗೆ ಗುರಿಯಾಗುವಷ್ಟು ದುರ್ಬಲವಾಗಿವೆ.
ಮ್ಯಾಟ್ರಿಮೊನಿ ಸೈಟ್ ಗಳಲ್ಲಿ ಅಪ್ ಗ್ರೇಡ್ ಆಗಿರುವ ಸೆಕ್ಯೂರಿಟಿ ಫೀಚರ್ ಗಳಿಲ್ಲ. ಹಾಗಾಗಿ ವಧು – ವರರ ವಿವರ, ಅವರ ಅಗತ್ಯಗಳು, ವೈಯಕ್ತಿಕ ಡಿಟೇಲ್ಸ್ ಎಲ್ಲವೂ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಅವನ್ನೆಲ್ಲ ಕಾಪಿ ಪೇಸ್ಟ್ ಮಾಡಿ ವಂಚಿಸುವ ಸಂಭವವೂ ಇದೆ.
ನಿಮ್ಮ ವೈಯಕ್ತಿಕ ವಿವರಗಳು ಬೇರೆಯವರಿಗೆ ತಲುಪುತ್ತವೆ. ಈ ಬಗ್ಗೆ ಸೈಬರ್ ಕ್ರೈಂಗೆ ದೂರುಗಳು ಕೂಡ ಬಂದಿವೆ. ವೈರಸ್ ಹಾಗೂ ಪದಗಳ ಕಾಂಬಿನೇಷನ್ ಮೂಲಕ ಪಾಸ್ ವರ್ಡ್ ಹ್ಯಾಕ್ ಮಾಡಲಾಗುತ್ತದೆ.
ಟ್ರಿಮೊನಿ ಸೈಟ್ ಗಳಲ್ಲಿ ಅಪ್ ಗ್ರೇಡ್ ಆಗಿರುವ ಸೆಕ್ಯೂರಿಟಿ ಫೀಚರ್ ಗಳಿಲ್ಲ. ಹಾಗಾಗಿ ವಧು – ವರರ ವಿವರ, ಅವರ ಅಗತ್ಯಗಳು, ವೈಯಕ್ತಿಕ ಡಿಟೇಲ್ಸ್ ಎಲ್ಲವೂ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಅವನ್ನೆಲ್ಲ ಕಾಪಿ ಪೇಸ್ಟ್ ಮಾಡಿ ವಂಚಿಸುವ ಸಂಭವವೂ ಇದೆ.
ನಿಮ್ಮ ವೈಯಕ್ತಿಕ ವಿವರಗಳು ಬೇರೆಯವರಿಗೆ ತಲುಪುತ್ತವೆ. ಈ ಬಗ್ಗೆ ಸೈಬರ್ ಕ್ರೈಂಗೆ ದೂರುಗಳು ಕೂಡ ಬಂದಿವೆ. ವೈರಸ್ ಹಾಗೂ ಪದಗಳ ಕಾಂಬಿನೇಷನ್ ಮೂಲಕ ಪಾಸ್ ವರ್ಡ್ ಹ್ಯಾಕ್ ಮಾಡಲಾಗುತ್ತದೆ.