ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದಾರೆ. ನಿಖಿಲ್ಗೆ ಪ್ರಬಲ ಪೈಪೋಟಿ ನೀಡುತ್ತಾ ಕಣದಲ್ಲಿರುವ ಇನ್ನೊಬ್ಬ ಸ್ಪರ್ಧೆ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ ಸುಮಲತಾ ಅಂಬರೀಶ್.
ಸುಮಲತಾ ಮತ್ತು ನಿಖಿಲ್ ಅವರಲ್ಲಿ ಗೆಲ್ಲುವುದು ಯಾರು ಎಂದು 106 ವರ್ಷದ ಅಜ್ಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ನಿಖಿಲ್ ಗೆ ತಾನು ಮತಹಾಕುತ್ತೇನೆ ಎಂದಿರುವ ಅಜ್ಜಿ ಈ ಬಾರಿ ಮಂಡ್ಯದಲ್ಲಿ ಅವರೇ ಗೆಲ್ಲುವುದು ಎಂದು ಭವಿಷ್ಯ ಹೇಳಿದ್ದಾರೆ. ನನ್ನ ಮೊಮ್ಮಗ ನನ್ನನ್ನು ವೋಟ್ ಹಾಕಲು ಕರೆದುಕೊಂಡು ಹೋಗ್ತಾನೆ. ನಾನು ಕುಮಾರಸ್ವಾಮಿ ಮಗನಿಗೇ ವೋಟ್ ಹಾಕುವುದು ಎಂದಿದ್ದಾರೆ. ಸುಮಲತಾಗೆ ವೋಟ್ ಹಾಕಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ ಅಜ್ಜಿ.
ಮಂಡ್ಯದ 106 ವರ್ಷದ ಅಜ್ಜಿ ನುಡಿದ ಭವಿಷ್ಯ ಸುಮಲತಾಗೆ ಶಾಕ್..!
Date: