ವಿಶ್ವಕಪ್​​ಗೆ ಟೀಮ್ ಇಂಡಿಯಾ ಪ್ರಕಟ -ಯಾರಿಗೆ ಸಿಕ್ಕಿದೆ ಚಾನ್ಸ್..?

Date:

ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವನ್ನು 2019ರ ವಿಶ್ವಕಪ್​ಗೆ ಪ್ರಕಟಿಸಲಾಗಿದೆ. ಯಾವುದೇ ಅಚ್ಚರಿ ಆಯ್ಕೆಯಾಗಿಲ್ಲ. 2011ರ ವಿಶ್ವಕಪ್ ಹೀರೋ ಯುವಿಗೆ ಚಾನ್ಸ್ ನೀಡಿಲ್ಲ. ಹೆಚ್ಚುವರಿ ವಿಕೆಟ್​ ಕೀಪರ್ ಆಗಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ರಿಷಭ್ ಪಂತ್​ಗೆ ನಿರಾಸೆಯಾಗಿದೆ. ಹೆಚ್ಚುವರಿ ಕೀಪರ್ ಆಗಿ ದಿನೇಶ್ ಕಾರ್ತಿಕ್​​ಗೆ ಅವಕಾಶ ಕಲ್ಪಿಸಲಾಗಿದೆ.
15 ಆಟಗಾರರು ಯಾರು?
1) ವಿರಾಟ್​ ಕೊಹ್ಲಿ (ನಾಯಕ)
2) ರೋಹಿತ್ ಶರ್ಮಾ (ಉಪ ನಾಯಕ)
3) ಶಿಖರ್ ಧವನ್
4) ಕೆ.ಎಲ್ ರಾಹುಲ್​
5) ಎಂ.ಎಸ್​ ಧೋನಿ (ವಿಕೆಟ್​ ಕೀಪರ್)
6) ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್)
7) ರವೀಂದ್ರ ಜಡೇಜಾ
8) ಹಾರ್ದಿಕ್ ಪಾಂಡ್ಯ
9) ಕೇದರ್ ಜಾಧವ್
10) ವಿಜಯ್ ಶಂಕರ್
11) ಜಸ್ಪ್ರೀತ್ ಬುಮ್ರಾ
12) ಮೊಹಮ್ಮದ್ ಶಮಿ
13) ಭುವನೇಶ್ವರ್ ಕುಮಾರ್
14) ಯುಜುವೇಂದ್ರ ಚಹಾಲ್
15) ಕುದೀಪ್ ಯಾದವ್

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...