ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಮಹಾಘಟಬಂಧನದ ನಾಯಕ ಶರದ್ ಪವಾರ್ “ಎನ್ ಡಿಎಯೇತರ ಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳುವುದಾದರೆ ಮುಖ್ಯವಾಗಿ ಮೂರು ಹೆಸರುಗಳು ಕೇಳಿ ಬರುತ್ತದೆ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಮಾಯಾವತಿ, ಈ ಮೂರು ಜನರು ರಾಹುಲ್ ಗಿಂತ ಸೂಕ್ತ ಅಭ್ಯರ್ಥಿಗಳು ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಹುಜನ ಸಮಾಜ ಪಕ್ಷದ ಮಾಯಾವತಿ ಮತ್ತು ತೆಲುಗು ದೇಶಂ ಪಕ್ಷದ ಅವರು ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರಿಗಿಂತ ಉತ್ತಮ ಅಭ್ಯರ್ಥಿಗಳು ಎಂಬುದು ನನ್ನ ಅನಿಸಿಕೆ
ಆದರೆ ಪ್ರಧಾನಿ ಯಾರು ಎಂಬುದನ್ನು ಫಲಿತಾಂಶದ ಮೊದಲೆ ಹೇಳಲು ಆಗುವುದಿಲ್ಲ ಫಲಿತಾಂಶದ ನಂತರ ನಿರ್ಧರಿಸಬೇಕು. ಆದ್ದರಿಂದ ಈಗಲೇ ಹೆಸರು ಸೂಚಿಸುವುದು ಸೂಕ್ತವಲ್ಲ ಎಂದು
ಹೇಳಿಕೆಯನ್ನು ನೀಡುವುದರ ಮೂಲಕ ರಾಹುಲ್ ಗಾಂಧಿಯವರ ಪ್ರಧಾನಿ ಆಗುವ ಆಸೆಯನ್ನು ರಮೇಶ್ ಪೊವಾರ್ ನುಚ್ಚುನೂರು ಮಾಡಿದ್ದಾರೆ.