ಕೈ ಇಲ್ಲದೇ ಈಜುವ ಕಲೆಗಾರನ ನೋಡಿಲ್ಲಿ..! ಕನ್ನಡದ ಹುಡುಗನ ಅತ್ಯುನ್ನತ ಸಾಧನೆ.!

Date:

ಆತ ಹುಟ್ಟಿದಾಗ ಎಲ್ಲರೂ ಗೇಲಿ ಮಾಡಿದ್ರು. ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ರೀತಿ ಹುಟ್ಟಿದ್ದಾನೆ ಎಂದು ಆಡಿಕೊಳ್ಳುತ್ತಿದ್ದರು. ಆದರೆ ಇಂದು ಅದೇ ಜನರು ಆತನನ್ನು ಹಾಡಿ-ಹೊಗಳುತ್ತಿದ್ದಾರೆ..! ಆತನ ಹೆಸರೇ ಮೋಯಿನ್ ಜುನೈದಿ.
ಯೆಸ್.. ವ್ಹೀಲ್ ಚೇರ್ಗೆ ಅಂಟಿಕೊಂಡು ಕುಳಿತಿರುವ ವಾಮನ ಮೂರ್ತಿಯ ಹೆಸರು ಮೋಯಿನ್ ಜುನೈದಿ ಅಂತ. ನಮ್ಮದೇ ರಾಜ್ಯದ ಬೆಳಗಾವಿಯಲ್ಲಿ ಅಂಗವಿಕಲತೆಯನ್ನೇ ಹೊದ್ದು ಹುಟ್ಟಿದ್ದನೀತ. ಆಸ್ಟೆ-ಜೆನಿಸಿಸ್ ಇಂಪರ್ಫೆಕ್ಟಾ ಎಂಬ ರೋಗದಿಂದ ಬಳಲುತ್ತಿರುವ ಈತ ಮೃದು ಮೂಳೆಯನ್ನು ಹೊಂದಿದ್ದಾನೆ. ಆದ್ದರಿಂದ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಬಾರಿ ಮೂಳೆ ಮುರಿತಕ್ಕೊಳಗಾಗಿದ್ದಾನೆ. ಆದರೆ ದುಬಾರಿ ಚಿಕಿತ್ಸೆ ಪಡೆದ ಬಳಿಕ ಗುಣಮುಖನಾಗಿದ್ದಾನೆ.
ಮೋಯಿನ್ ಈಗ ಸ್ವಿಮ್ಮಿಂಗ್ ಚಾಂಪಿಯನ್. ಗಂಟೆಗಟ್ಟಲೇ ಈಜುವ ಕಲೆ ಸಿದ್ದಿಸಿಕೊಂಡಿದ್ದಾನೆ. ಅಲ್ಲದೆ ಇಲ್ಲಿಯವರೆಗೆ 1 ಅಂತರಾಷ್ಟ್ರೀಯ, 5 ರಾಷ್ಟ್ರೀಯ ಪ್ಯಾರಾಲಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾನೆ..! ಅದರಲ್ಲಿ 10 ಚಿನ್ನದ ಪದಕ ಸೇರಿದಂತೆ 11 ಪದಕಗಳನ್ನು ಕೊಳ್ಳೆ ಹೊಡೆದಿದ್ದಾನೆ. ಆದ್ದರಿಂದ ಮೋಯಿನ್ಗೆ ಇಲ್ಲಿಯವರೆಗೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ದೇಶದ ದಿಗ್ಗಜರು ಈತನ ಸಾಧನೆಗೆ ಶಹಬ್ಬಾಶ್ಗಿರಿ ಕೊಟ್ಟಿದ್ದಾರೆ.

Screen-Shot-2015-12-29-at-11.50.47-am
ಮೋಯಿನ್ ಹುಟ್ಟಿದಾಗ ಆತನ ಹೆತ್ತವರನ್ನು ತೆಗಳಿದವರೇ ಹೆಚ್ಚು. ಆತನಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಹೀಯಾಳಿಸಿದವರು ಇನ್ನೂ ಹೆಚ್ಚು. ಅಚ್ಚರಿ ಹೇಗಿದೆ ಎಂದರೆ ಅಂದು ತೆಗಳಿದವರೇ ಆತನನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಮುಂದಿನ ಸಾಧನೆಗೆ ಹುರಿದುಂಬಿಸುತ್ತಿದ್ದಾರೆ. ಇಷ್ಟಕ್ಕೂ ಸೋಲಿಗೆ ಠಕ್ಕರ್ ಕೊಡುವುದು ಅಂದರೆ ಇದೇ ಅಲ್ಲವೇ..!

  • ರಾಜಶೇಖರ ನಾಯಕ್

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಉದ್ಯಮಿಗಳಿಗೆ ಲಕ್ಷಗಟ್ಟಲೆ ಸಾಲ ಕೊಡೋ ಕೋಟ್ಯಾಧಿಪತಿ ಭಿಕ್ಷುಕ..!

ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...