No menu items!
15.2 C
Munich
Sunday, May 24, 2026

ನೀವು ಧರಿಸುವ ಬ್ರಾ ಇಂದ ನಿಮ್ಮ ಸೌಂದರ್ಯವೇ ಹಾಳಾಗಬಹುದು ಹುಷಾರ್!

Must read

ಪ್ರತಿ ಹೆಣ್ಣು ಕೂಡ ತಾನು ಸುಂದರವಾಗಿ ಕಾಣಿಸಿಕೊಳ್ಳಬೇಕು ಅಂತಾ ಆಸೆ ಪಡೋದು ಸಹಜ. ಮುಖದಲ್ಲಿ ಕಾಂತಿ ಮಾತ್ರ ಇದ್ರೆ ಸಾಕಾಗೋದಿಲ್ಲ. ಅದಕ್ಕೆ ತಕ್ಕಂತೆ ದೇಹವೂ ಇರಬೇಕು. ಅದಕ್ಕಾಗಿ ಮಹಿಳೆಯರು ತಮ್ಮ ಅಂಗಾಂಗಗಳು ಸುಂದರವಾಗಿ ಕಾಣಿಸಲು ನಾನಾ ಕಸರತ್ತು ನಡೆಸುತ್ತಾರೆ.

ಅತೀ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಸ್ತಗಗಳ ಸೌಂದರ್ಯಕ್ಕಾಗಿ. ಸ್ತನಗಳ ಸೌಂದರ್ಯದೊಂದಿಗೆ ಆರೋಗ್ಯವೂ ಕಾಪಾಡಿಕೊಳ್ಳಲು ಮಹಿಳೆಯರು ಬ್ರಾ ಧರಿಸುತ್ತಾರೆ. ಆದರೆ, ಇದು ಆರೋಗ್ಯಕ್ಕೇ ಕುತ್ತು ತರಲೂಬಹುದು. ಹೌದು.. ವೈದ್ಯರ ಹಾಗೂ ಕೆಲವು ಸಂಶೋಧನೆಗಳ ಪ್ರಕಾರ ಕೆಲವು ಒಳ ಉಡುಪುಗಳು ಸ್ತನವನ್ನು ಫಿಟ್ ಆಗಿಡುವ ಬದಲು, ಕುಗ್ಗುವಂತೆ ಮಾಡುತ್ತದೆಯಂತೆ!

ಸುಮಾರು ಒಂದು ವರ್ಷ ನಡೆಸಿದ ಈ ಅಧ್ಯಯನದಲ್ಲಿ ನಂತರ ಭ್ರಾ ಧರಿಸದೇ ಇದ್ದ ಮಹಿಳೆಯರ ಸ್ತನ ಸ್ಟಿಫ್ ಆಗಿತ್ತಂತೆ. ಹಲವಾರು ವರ್ಷಗಳು ಹಾಗೆಯೇ ಇದ್ದಿದ್ದು ಗಮನಕ್ಕೆ ಬಂದಿದೆ. ಬ್ರಾ ಧರಿಸಿದ ಮಹಿಳೆಯರ ಸ್ತನಗಳು ತಮ್ಮ ಸೌಂದರ್ಯ ಕಳೆದುಕೊಂಡಿದ್ವಂತೆ. ಇನ್ನೋಂದು ಇದು 40 ವರ್ಷ ಮಹಿಳೆಯರಿಗೆ ಮಾತ್ರ ಅನ್ವಹಿಸುತ್ತಂತೆ. ಹಾಗಾಗಿ ದೇಹ ಎಲ್ಲದಕ್ಕೂ ಸೂಟ್ ಆಗುವಂಥ ಬಟ್ಟೆಗಳನ್ನು ತೊಡಬೇಕು. ಸೈಜ್ ಬಗ್ಗೆ ಹೆಚ್ಚು ಅರಿವು ಅಗತ್ಯವಹಿಸಿದ್ರೆ ಚಂದವಾಗಿ ಕಾಣಿಸಿಕೊಳ್ಳವುದರಲ್ಲಿ ಯಾವುದೇ ಸಂಶಯವಿಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article