ಮಕ್ಕಳಿಗೆ ಜನ್ಮ ನೀಡಿ ಅಮ್ಮಂದಿರಾದ 22 ಪುರುಷರು..!

Date:

ಪ್ರಪಂಚದಲ್ಲಿ ಏನೆಲ್ಲಾ ವಿಚಿತ್ರಗಳು, ವಿಚಿತ್ರ ಜನರು ಇರ್ತಾರೆ ಎನ್ನುವುದು ಗೊತ್ತಿಲ್ಲ. ಅಂತಹದ್ದೇ ಒಂದು ಘಟನೆ ಇದು. ಹೆಡ್​ಲೈನ್ ನೋಡಿ ಅಚ್ಚರಿ ಆಯ್ತಾ… ಅಚ್ಚರಿಯಾದ್ರು ಸತ್ಯ .. ಪುರುಷರು ಮಕ್ಕಳಿಗೆ ಜನ್ಮ ನೀಡಿ ಅಮ್ಮಂದಿರಾಗಿದ್ದಾರೆ..! ಪುರುಷರು ಗರ್ಭ ಧರಿಸಿ ಮಕ್ಕಳಿಹೆ ಜನ್ಮ ನೀಡಿರುವುದು ವರದಿಯಾಗಿದೆ. ಒಬ್ಬಿಬ್ಬರಲ್ಲ 22 ಪುರುಷರು ತಾಯಿಯಾಗಿದ್ದಾರೆ..!
ಆಸ್ಟ್ರೇಲಿಯಾದಲ್ಲಿ 22 ಪುರುಷರು ತಾಯ್ತನ ಹೊಂದಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಅಂತ ವರದಿಯಾಗಿದೆ. ಅಲ್ಲಿನ 2018-19ರ ಜನಗಣತಿ ಪ್ರಕಾರ 22 ಪುರುಷರು ತಾಯಿಯಾಗಿದ್ದಾರೆ..! 22 ಮಂದಿ ಪುರುಷ ಟ್ರಾನ್ಸ್​ಜೆಂಡರ್​ಗಳು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಜೊತೆಗೆ ಕಳೆದ 10 ವರ್ಷಗಳಲ್ಲಿ 228 ಪುರುಷರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದೂ ಕೂಡ ವರದಿಯಾಗಿದ್ದು, ಇದು ಅಧಿಕೃತ ಮೂಲಗಳಿಂದ ಬಹಿರಂಗವಾಗಿಲ್ಲ.
ಪುರುಷರು ಮಕ್ಕಳಿಗೆ ಜನ್ಮ ನೀಡಿದರೆ ಅವರನ್ನು ಪುರುಷ ಎಂದು ಕರೆಯಲಾಗಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು ಎಂದು ಒತ್ತಾಯಗಳು ಕೇಳಿ ಬಂದಿವೆ. ಅದಲ್ಲದೆ ಪುರಷತ್ವದ ಬಗೆಗಿನ ದೃಷ್ಟಿಕೋನವು ಬದಲಾಗಬೇಕು ಎಂಬ ಅಭಿಪ್ರಾಯ ಕೂಡ ಹುಟ್ಟಿಕೊಂಡಿದೆ.
ಲಿಂಗ ಬದಲಿಸಿಕೊಂಡು ಮಕ್ಕಳಿಗೆ ಜನ್ಮ ನೀಡಿದ ಪುರುಷರ ದೃಷ್ಠಿಕೋನ, ಮನಸ್ಥಿತಿ ಎಲ್ಲರಿಗಿಂಥಾ ತುಂಬಾ ಭಿನ್ನವಾಗಿರುತ್ತದೆ. ಇಲ್ಲಿ ಸಾಂಪ್ರಾದಾಯಕ ಮಡಿವಂತಿಕೆ, ದೃಷ್ಟಿಕೋನಗಳು ಪರಿಗಣನೆಗೆ ಬರಲ್ಲ ಎಂಬ ಮಾತುಗಳೂ ಇವೆ.

Share post:

Subscribe

spot_imgspot_img

Popular

More like this
Related

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...