ಈ ಆಟೋ ಚಾಲಕನ ಹೆಸರು ಮಂಜುನಾಥ್ ನಿಂಗಪ್ಪ ಪೂಜಾರಿ. ಇವರ ಕೆಲಸ ಒಂದು ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಕಚೇರಿಯಲ್ಲಿ ಕೆಲಸ ಮಾಡಿ ನಂತರ ಮನೆಗೆ ಬಂದು ಕೂರುವುದಿಲ್ಲ. ಸಂಜೆ 6ರ ನಂತರ ಓಲಾ ಆಟೋ ಆಂಬ್ಯುಲೆನ್ಸ್ ಓಡಿಸುತ್ತಾರೆ.
ಆಟೋ ಚಾಲಕ ಮಂಜುನಾಥ ನಿಂಗಪ್ಪ ಪೂಜಾರಿ ಮಾಡುವ ಒಂದು ಒಳ್ಳೆಯ ಕೆಲಸ ಏನು ಅಂದ್ರೆ ಅವರು ಆಟೋ ಓಡಿಸುವ ಸಮಯದಲ್ಲಿ ಬರುವ ಪ್ರತಿಯೊಬ್ಬ ರೋಗಿಯನ್ನು ಉಚಿತವಾಗಿ ಆಸ್ಪತ್ರೆ ತಲುಪಿಸುವ ಕೆಲಸ. ಮಂಜುನಾಥ ಪ್ರತಿದಿನ ತನ್ನ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತಾರೆ.
ಇನ್ನು ಮನೆಗೆ ಬಂದ ಕೂಡಲೇ ಬಡವರ ಸೇವೆಗೆ ಅಣಿಯಾಗುತ್ತಾರೆ. ಕೆಲಸದಿಂದ ಬಂದು ಅವರು ಪ್ರತಿದಿನ ಸಂಜೆ 6 ರಿಂದ ಬೆಳಗ್ಗೆ 9 ಗಂಟೆಯವರೆಗೂ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆ ತಲುಪಿಸುವ ಕಾಯಕವನ್ನು ಮಾಡುತ್ತಾರೆ ಹಾಗೆಯೇ ಇವರು ಮನೆಗೆ ಬಂದ ಸಂದರ್ಭದಲ್ಲಿ ಯಾವುದಾದರೂ ರೋಗಿಯ ಕರೆ ಬಂದ್ರೆ ತಡ ಮಾಡದೇ ತಮ್ಮ ಆಟೋ ತೆಗೆದುಕೊಂಡು ಹೋಗುತ್ತಾರೆ.
ಆಟೋ ಚಾಲಕ ಮಂಜುನಾಥ್, ಆ ರೋಗಿಯನ್ನು ಆಸ್ಪತ್ರೆ ತಲುಪಿಸುವ ಕಾಯಕವನ್ನು ಮಾಡುತ್ತಾರೆ. ಇಷ್ಟೇ ಇವರ ಕಾಯಕ ಅಲ್ಲ ಇದಕ್ಕೂ ಮೀರಿ ತಮ್ಮ ತಿಂಗಳ ಸಂಬಳದಲ್ಲಿ ಒಂದಿಷ್ಟು ಹಣವನ್ನು ಸಮಾಜ ಸೇವೆಗಾಗಿ ಆಶ್ರಯ ಫೌಂಡೇಶನ್ ಗೆ ದೇಣಿಗೆಯಾಗಿ ನೀಡುತ್ತಾರೆ. ಈ ಮೂಲಕ ಸಮಾಜಕ್ಕೆ ಅಲ್ಪ ಕೊಡುಗೆಯನ್ನಾದ್ರೂ ಕೊಡುತ್ತಿದ್ದೇನಲ್ಲ ಎಂಬ ಸಮಾಧಾನ ಅವರಿಗೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕನಿಷ್ಟ ಸಹಾಯ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಪುಣ್ಯ ಎಂದುಕೊಳ್ತಾರೆ ಅವರು.
ಅಷ್ಟೇ ಅಲ್ಲ, ಈ ಮೂಲಕ ಸಮಾಜಕ್ಕೆ ಅಲ್ಪ ಕೊಡುಗೆಯನ್ನಾದ್ರೂ ಕೊಡುತ್ತಿದ್ದೇನಲ್ಲ ಎಂಬ ಸಮಾಧಾನ ಮಂಜುನಾಥ್ ಅವರಿಗೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕನಿಷ್ಠ ಸಹಾಯ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಪುಣ್ಯ ಎಂದುಕೊಳ್ತಾರೆ ಮಂಜುನಾಥ್ ಅವರು ನಿಜಕ್ಕೂ ಇವರ ಸಮಾಜ ಸೇವೆ ಇತರರಿಗೆ ಮಾದರಿ.
ನಾವೆಲ್ಲರೂ ಯೋಚನೆ ಮಾಡಬೇಕಾದ ಒಂದು ವಿಚಾರವಿದೆ. ಮಂಜುನಾಥ್ ವಿಭಿನ್ನ ಸೇವೆಯ ಇಂತಹ ಸಮಾಜ ಸೇವಕರು ಅದೆಷ್ಟೋ ಮಂದಿ ನಮ್ಮ ದೇಶದಲ್ಲಿ ಇದ್ದಾರೆ ಅಂತವರನ್ನು ಬೆಳಕಿಗೆ ತಂದು ಅವರನ್ನು ಗುರುತಿಸುವಂತಹ ಕೆಲಸವನ್ನು ಮಾಡಬೇಕು ಮತ್ತು ಅಂತಹ ಕೆಲಸಕ್ಕೆ ನಾವು ಸಹ ನಮ್ಮ ಕೈಲಾದ ಸಹಾಯವನ್ನು ಮಾಡಬೇಕು ಅಲ್ಲವೇ..!?ಇಂಥಾ ದೊಡ್ಡ ಮನಸ್ಸು ಯಾರಿಗಿದೆ ರೀ…? ಈ ಆಟೋ ಡ್ರೈವರ್ ಬಗ್ಗೆ ನೀವು ಓದ್ಲೇ ಬೇಕು!
ಈ ಆಟೋ ಚಾಲಕನ ಹೆಸರು ಮಂಜುನಾಥ್ ನಿಂಗಪ್ಪ ಪೂಜಾರಿ. ಇವರ ಕೆಲಸ ಒಂದು ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಕಚೇರಿಯಲ್ಲಿ ಕೆಲಸ ಮಾಡಿ ನಂತರ ಮನೆಗೆ ಬಂದು ಕೂರುವುದಿಲ್ಲ. ಸಂಜೆ 6ರ ನಂತರ ಓಲಾ ಆಟೋ ಆಂಬ್ಯುಲೆನ್ಸ್ ಓಡಿಸುತ್ತಾರೆ.
ಆಟೋ ಚಾಲಕ ಮಂಜುನಾಥ ನಿಂಗಪ್ಪ ಪೂಜಾರಿ ಮಾಡುವ ಒಂದು ಒಳ್ಳೆಯ ಕೆಲಸ ಏನು ಅಂದ್ರೆ ಅವರು ಆಟೋ ಓಡಿಸುವ ಸಮಯದಲ್ಲಿ ಬರುವ ಪ್ರತಿಯೊಬ್ಬ ರೋಗಿಯನ್ನು ಉಚಿತವಾಗಿ ಆಸ್ಪತ್ರೆ ತಲುಪಿಸುವ ಕೆಲಸ. ಮಂಜುನಾಥ ಪ್ರತಿದಿನ ತನ್ನ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಬರುತ್ತಾರೆ.
ಇನ್ನು ಮನೆಗೆ ಬಂದ ಕೂಡಲೇ ಬಡವರ ಸೇವೆಗೆ ಅಣಿಯಾಗುತ್ತಾರೆ. ಕೆಲಸದಿಂದ ಬಂದು ಅವರು ಪ್ರತಿದಿನ ಸಂಜೆ 6 ರಿಂದ ಬೆಳಗ್ಗೆ 9 ಗಂಟೆಯವರೆಗೂ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆ ತಲುಪಿಸುವ ಕಾಯಕವನ್ನು ಮಾಡುತ್ತಾರೆ ಹಾಗೆಯೇ ಇವರು ಮನೆಗೆ ಬಂದ ಸಂದರ್ಭದಲ್ಲಿ ಯಾವುದಾದರೂ ರೋಗಿಯ ಕರೆ ಬಂದ್ರೆ ತಡ ಮಾಡದೇ ತಮ್ಮ ಆಟೋ ತೆಗೆದುಕೊಂಡು ಹೋಗುತ್ತಾರೆ.
ಆಟೋ ಚಾಲಕ ಮಂಜುನಾಥ್, ಆ ರೋಗಿಯನ್ನು ಆಸ್ಪತ್ರೆ ತಲುಪಿಸುವ ಕಾಯಕವನ್ನು ಮಾಡುತ್ತಾರೆ. ಇಷ್ಟೇ ಇವರ ಕಾಯಕ ಅಲ್ಲ ಇದಕ್ಕೂ ಮೀರಿ ತಮ್ಮ ತಿಂಗಳ ಸಂಬಳದಲ್ಲಿ ಒಂದಿಷ್ಟು ಹಣವನ್ನು ಸಮಾಜ ಸೇವೆಗಾಗಿ ಆಶ್ರಯ ಫೌಂಡೇಶನ್ ಗೆ ದೇಣಿಗೆಯಾಗಿ ನೀಡುತ್ತಾರೆ. ಈ ಮೂಲಕ ಸಮಾಜಕ್ಕೆ ಅಲ್ಪ ಕೊಡುಗೆಯನ್ನಾದ್ರೂ ಕೊಡುತ್ತಿದ್ದೇನಲ್ಲ ಎಂಬ ಸಮಾಧಾನ ಅವರಿಗೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕನಿಷ್ಟ ಸಹಾಯ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಪುಣ್ಯ ಎಂದುಕೊಳ್ತಾರೆ ಅವರು.
ಅಷ್ಟೇ ಅಲ್ಲ, ಈ ಮೂಲಕ ಸಮಾಜಕ್ಕೆ ಅಲ್ಪ ಕೊಡುಗೆಯನ್ನಾದ್ರೂ ಕೊಡುತ್ತಿದ್ದೇನಲ್ಲ ಎಂಬ ಸಮಾಧಾನ ಮಂಜುನಾಥ್ ಅವರಿಗೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕನಿಷ್ಠ ಸಹಾಯ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಪುಣ್ಯ ಎಂದುಕೊಳ್ತಾರೆ ಮಂಜುನಾಥ್ ಅವರು ನಿಜಕ್ಕೂ ಇವರ ಸಮಾಜ ಸೇವೆ ಇತರರಿಗೆ ಮಾದರಿ.
ನಾವೆಲ್ಲರೂ ಯೋಚನೆ ಮಾಡಬೇಕಾದ ಒಂದು ವಿಚಾರವಿದೆ. ಮಂಜುನಾಥ್ ವಿಭಿನ್ನ ಸೇವೆಯ ಇಂತಹ ಸಮಾಜ ಸೇವಕರು ಅದೆಷ್ಟೋ ಮಂದಿ ನಮ್ಮ ದೇಶದಲ್ಲಿ ಇದ್ದಾರೆ ಅಂತವರನ್ನು ಬೆಳಕಿಗೆ ತಂದು ಅವರನ್ನು ಗುರುತಿಸುವಂತಹ ಕೆಲಸವನ್ನು ಮಾಡಬೇಕು ಮತ್ತು ಅಂತಹ ಕೆಲಸಕ್ಕೆ ನಾವು ಸಹ ನಮ್ಮ ಕೈಲಾದ ಸಹಾಯವನ್ನು ಮಾಡಬೇಕು ಅಲ್ಲವೇ..!?