No menu items!
16.5 C
Munich
Wednesday, August 19, 2026

ಜಗತ್ತಿನ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ ! ಬಿಲ್ ಗೇಟ್ಸ್ ಆಸ್ತಿ ಎಷ್ಟು ?

Must read

ಇತ್ತೀಚೆಗಷ್ಟೆ ಪೆಂಟಗಾನ್, ಅಮೇಜಾನ್ ಬದಲು ಮೈಕ್ರೋಸಾಫ್ಟ್ ಗೆ 10 ಬಿಲಿಯನ್ ಡಾಲರ್ ಮೊತ್ತದ ಕ್ಲೌಡ್ ಕಂಪ್ಯೂಟಿಂಗ್ ಕಾಂಟ್ರಾಕ್ಟ್ ಅನ್ನು ನೀಡಲು ನಿರ್ಧರಿಸಿತ್ತು. ಅಮೇಜಾನ್ ಗೆ ಒಂದೊಳ್ಳೆ ಪ್ರಾಜೆಕ್ಟ್ ಕೈತಪ್ಪಿದ್ರೆ, ಸತ್ಯ ನಾಡೆಲ್ಲಾ ನೇತೃತ್ವದ ಮೈಕ್ರೋಸಾಫ್ಟ್ ಷೇರು ಮಾರುಕಟ್ಟೆಯಲ್ಲಿ ಏರುಮುಖ ಮಾಡಿದೆ.

ಮೈಕ್ರೋಸಾಫ್ಟ್ ಕಂಪನಿ ಷೇರುಗಳ ಮೌಲ್ಯ ಶೇ.4ರಷ್ಟು ಏರಿಕೆ ಕಂಡಿದೆ. ಹಾಗಾಗಿ ಬಿಲ್ ಗೇಟ್ಸ್ ರ ಒಟ್ಟಾರೆ ಆಸ್ತಿ ಮೌಲ್ಯ ಕೂಡ 110 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಇದರಿಂದಾಗಿ ಬಿಲ್ ಗೇಟ್ಸ್ ಜಗತ್ತಿನ ಅತ್ಯಂತ ಶ್ರೀಮಂತ ವೆಕ್ತಿ ಎಂದು ಹೇಳಲಾಗುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article