ಅಷ್ಟಕ್ಕೂ ಅಮೆರಿಕಾ ಮಾಜಿ ಅಧ್ಯಕ್ಷರ ಮಗಳು ಮಾಡಿದ್ದೇನು?
ಬರಾಕ್ ಒಬಾಮ… ಇವರ ಬಗ್ಗೆ ಯಾರೂ ಬಿಡಿಸಿ ಹೇಳಬೇಕಿಲ್ಲ. ವಿಶ್ವದ ಹಿರಿಯಣ್ಣ ಅಮೆರಿಕಾದ ಮಾಜಿ ಅಧ್ಯಕ್ಷರು. ವಿಶ್ವದೆಲ್ಲೆಡೆ ಒಳ್ಳೆಯ ಅಭಿಪ್ರಾಯವಿದೆ. ಆದ್ರೆ, ಈಗ ಅವರ ಮಗಳು ಮಾಡಿರೋ ಘನಂಧಾರಿ ಕೆಲಸದಿಂದ ತಲೆ ತಗ್ಗಿಸುವಂತಾಗಿದೆ.
ಕಳೆದ ಶುಕ್ರವಾರ 2ನೇ ಮಗಳು ಮಾಲಿಯಾ ಒಬಾಮಾ ತನ್ನ ವಿದ್ಯಾರ್ಥಿಗಳ ಅಪಾರ್ಟಮೆಂಟ್ನಲ್ಲಿ ತನ್ನ ಲವ್ವರ್ ಜೊತೆ ಕೂಡಿಕೊಂಡು ಅತಿರೇಕದ ವರ್ತನೆ ತೋರಿದ್ದಾರೆ. ಎಣ್ಣೆ ಹೊಡೆದು, ಡ್ರಗ್ಸ್ ತಗೊಂಡು, ಸಿಗರೇಟ್ ಸೇದಿ ಉದ್ಧಟತನದಿಂದ ನಡೆದುಕೊಂಡಿದ್ದಾರೆ. ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಮನೆಯನ್ನೆಲ್ಲಾ ಗಬ್ಬೆಬ್ಬಿಸಿ ಹೋಗಿದ್ದಾರೆಂದು ಹೇಳಲಾಗಿದೆ. ಈ ಬಗ್ಗೆ ಅಪಾರ್ಟ್ಮೆಂಟ್ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಟ್ವೀಟ್ ನಲ್ಲಿ ಈ ರಂಪಾಟದ ಬಗ್ಗೆ ಬರೆದುಕೊಂಡಿದ್ದಾರೆ. ಸ್ಟೂಡೆಂಟ್ ಆಫ್ ಯೂನಿವರ್ಸಿಟಿಯಿಂದ ಪಾರ್ಟಿ ಆಯೋಜನೆ ಮಾಡಿದ್ರು, ಆ ಪಾರ್ಟಿಗೆ ಮಾಲಿಯಾಳನ್ನು ಗೆಳೆಯರು ಆಹ್ವಾನಿಸಿದ್ರು. ಆಗ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.
ಮಗಳ ದುರ್ವತನೆಯಿಂದ ತಲೆತಗ್ಗಿಸುವಂತಾಗಿದೆ ಒಬಾಮ!
Date: