ವಿದೇಶಿಯರಿಲ್ಲದೆ IPL 2020? ಪ್ರತಿ ತಂಡದ ಆಡುವ 11ರ ಬಳಗ ಹೀಗಿರುತ್ತೆ!

Date:

ಮಾರ್ಚ್​ 29ರಿಂದ ಆರಂಭವಾಗ್ಬೇಕಾಗಿದ್ದ ಐಪಿಎಲ್ 2020 ಕೊರೋನಾದಿಂದಾಗಿ ಏಪ್ರಿಲ್ 15ರವರೆಗೆ ಮುಂದೂಡಲ್ಪಟ್ಟಿದೆ. ಅಂದಿನಿಂದ ಕೂಡ ಆರಂಭವಾಗುವುದು ಅನುಮಾನವಿದೆ. ಅಲ್ಲದೆ ಈ ಬಾರಿ ವಿದೇಶಿ ಆಟಗಾರರು ಪಾಲ್ಗೊಳ್ಳುವುದು ಕೂಡ ಡೌಟ್. ಆದ್ದರಿಂದ ಭಾರತೀಯ ಆಟಗಾರರೇ ಆಡುವ ಪ್ರತೀ ತಂಡದ 11ರ ಬಳಗದಲ್ಲಿರುತ್ತಾರೆ. ಹಾಗಾದಲ್ಲಿ ಯಾವ ತಂಡ ಹೇಗಿರುತ್ತೆ ಅನ್ನೋದರ ಸಂಭಾವ್ಯಪಟ್ಟಿ ನೋಡೋದಾದ್ರೆ…

ರಾಯಲ್ ಚಾಲೆಂಜರ್ಸ್


ವಿರಾಟ್ ಕೊಹ್ಲಿ (ಕ್ಯಾಪ್ಟನ್), ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಮನ್‌ದೀಪ್ ಸಿಂಗ್, ದೇವದತ್ ಪಡಿಕ್ಕಲ್, ಶಿವಮ್ ದುಬೆ, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಗುರುಕೀರತ್ ಸಿಂಗ್, ಉಮೇಶ್ ಯಾದವ್, ನವದೀಪ್ ಸೈನಿ, ಯುಜ್ವೇಂದ್ರ ಚಹಲ್.

ಚೆನ್ನೈ ಸೂಪರ್ ಕಿಂಗ್ಸ್ 

ಎಂ.ಎಸ್.ಧೋನಿ (ಕ್ಯಾಪ್ಟನ್ /ವಿಕೆಟ್ ಕೀಪರ್), ಎಂ.ವಿಜಯ್, ಅಂಬಟಿ ರಾಯುಡು, ಸುರೇಶ್ ರೈನಾ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ದೀಪಕ್ ಚಾಹರ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಶಾರ್ದುಲ್ ಠಾಕೂರ್, ಕೆ.ಎಂ.ಆಸಿಫ್.

ಕಿಂಗ್ಸ್ XI ಪಂಜಾಬ್
ಕೆ.ಎಲ್. ರಾಹುಲ್ (ಕ್ಯಾಪ್ಟನ್ / ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಅರ್ಷ್‌ದೀಪ್ ಸಿಂಗ್, ದೀಪಕ್ ಹೂಡಾ, ಕೆ ಗೌತಮ್, ಪ್ರಭಾಸಿಮ್ರಾನ್ ಸಿಂಗ್, ಎಂ ಅಶ್ವಿನ್, ಮೊಹಮ್ಮದ್ ಶಮಿ, ಇಶಾನ್ ಪೊರೆಲ್.

ರಾಜಸ್ಥಾನ್ ರಾಯಲ್ಸ್
ರಾಬಿನ್ ಉತ್ತಪ್ಪ (ಕ್ಯಾಪ್ಟನ್), ಸಂಜು ಸ್ಯಾಮ್ಸನ್ (ವಾರ), ಯಶಸ್ವಿ ಜೈಸ್ವಾಲ್, ಮನನ್ ವೊಹ್ರಾ, ರಾಹುಲ್ ತೇವತಿಯಾ, ಶ್ರೇಯಸ್ ಗೋಪಾಲ್, ರಿಯಾನ್ ಪರಾಗ್, ಜಯದೇವ್ ಉನಾದ್ಕಟ್, ಅನಿರುದ್ಧ ಜೋಶಿ, ವರುಣ್ ಆರನ್, ಅಂಕಿತ್ ರಾಜ್‌ಪೂತ್.

ಕೊಲ್ಕತ್ತಾ ನೈಟ್ ರೈಡರ್ಸ್
ದಿನೇಶ್ ಕಾರ್ತಿಕ್ (ಕ್ಯಾಪ್ಟನ್ / ವಿಕೆಟ್ ಕೀಪರ್), ಶುಭ್‌ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ರಿಂಕು ಸಿಂಗ್, ಸಿದ್ಧೇಶ್ ಲಾಡ್, ನಿಖಿಲ್ ನಾಯಕ್, ವರುಣ್ ಚಕ್ರವರ್ತಿ, ಪ್ರಸಾದ್ ಕೃಷ್ಣ, ಕುಲದೀಪ್ ಯಾದವ್, ಸಂದೀಪ್ ವಾರಿಯರ್.

ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ (ಕ್ಯಾಪ್ಟನ್), ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಸೌರಭ್ ತಿವಾರಿ (ವಿಕೆಟ್ ಕೀಪರ್), ಆದಿತ್ಯ ತಾರೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಜಸ್ಪ್ರೀತ್ ಬುಮ್ರಾ.

ಡೆಲ್ಲಿ ಕ್ಯಾಪಿಟಲ್ಸ್
ಶ್ರೇಯಸ್ ಅಯ್ಯರ್ (ಕ್ಯಾಪ್ಟನ್), ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಲಲಿತ್ ಯಾದವ್, ಆರ್ ಅಶ್ವಿನ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಮೋಹಿತ್ ಶರ್ಮಾ, ಅವೇಶ್ ಖಾನ್.

ಸನ್‌ರೈಸರ್ಸ್ ಹೈದರಾಬಾದ್
ಶ್ರೀವತ್ಸ ಗೋಸ್ವಾಮಿ, ವಿರಾಟ್ ಸಿಂಗ್, ಮನೀಶ್ ಪಾಂಡೆ (ಕ್ಯಾಪ್ಟನ್), ವಿಜಯ್ ಶಂಕರ್, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಅಭಿಷೇಕ್ ಶರ್ಮಾ.

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...