ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗು ಬಿಳಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಬಾಲ್ ಉಪಯೊಗಿಸುವುದರ ಉದ್ದೇಶವೇನು?

Date:

ಪ್ರಪಂಚದಲ್ಲಿ ಅತ್ಯಂತ ಪ್ರಮುಖವಾದ ಆಟಗಳಲ್ಲಿ ಫುಟ್ಬಾಲ್ ನಂತರದ ಸ್ಥಾನ ಕ್ರಿಕೆಟ್ ಗಿರುವುದು. ಕ್ರಿಕೆಟ್ ನ್ನು 3 ವಿಧದಲ್ಲಿ ಆಡಲಾಗುತ್ತದೆ. ಅವುಗಳು ಕ್ರಮದಂತೆ ಟೆಸ್ಟ್, ಒಂಡೇ ಇಂಟರ್ನ್ಯಾಶನಲ್(50 ಓವರ್ಸ್) ಹಾಗೂ ಟ್ವೆಂಟಿ 20 ಆಗಿರುತ್ತದೆ.
ನಿಮಗಿದು ಗೊತ್ತೆ? ಒ.ಡಿ.ಐ ಪಂದ್ಯವನ್ನು ಬಿಳಿ ಬಾಲ್ ನೊಂದಿಗೂ, ಟೆಸ್ಟ್ ಪಂದ್ಯವನ್ನು ಕೆಂಪು ಬಾಲ್ ನೊಂದಿಗೂ ಹಾಗೂ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಗುಲಾಬಿ ಬಣ್ಣದ ಬಾಲ್ ನೊಂದಿಗೂ ಆಡಲಾಗುತ್ತದೆ. ಅದಕ್ಕಿರುವ ಕಾರಣವೇನು ಗೊತ್ತೆ?

2-31

ಕ್ರಿಕೆಟ್ ನ ಆರಂಭದ ದಿನಗಳಲ್ಲಿ ಕೆಂಪು ಬಣ್ಣದ ಬಾಲ್ ಅನ್ನು ಉಪಯೋಗಿಸಲಾಗುತ್ತಿತ್ತು. ಆ ಸಮಯದಲ್ಲಿ ಓ.ಡಿ.ಐ ಹಾಗೂ ಟಿ.20 ಇನ್ನು ಆರಂಭವಾಗಿರಲಿಲ್ಲ. ಆ ಕಾರಣಕ್ಕಾಗಿ ಕೆಂಪು ಬಾಲ್ ಬಿಟ್ಟು ಬೇರೆ ಯಾವ ಬಾಲ್ ನ ಆಯ್ಕೆ ಸಾಧ್ಯವಿರಲಿಲ್ಲ. ಒಂಡೆ ಪಂದ್ಯದ ಆರಂಭದ ದಿನಗಳಲ್ಲಿ ಕೆಂಪು ಬಾಲ್ ಗಳನ್ನೇ ಉಪಯೊಗಿಸಲಾಗುತ್ತಿತ್ತು. ಆದರೆ ಒ.ಡಿ.ಐ ನ ಹಗಲು ರಾತ್ರಿ ಪಂದ್ಯ ಚಾಲ್ತಿಯಲ್ಲಿ ಬಂದ ಮೇಲೆ ಹಳದಿ ಬಣ್ಣದ ಹೊನಲು ದೀಪ(ಫ಼್ಲಡ್ ಲೈಟ್)ದ ಬೆಳಕಿಗೆ ಕೆಂಪು ಬಣ್ಣದ ಬಾಲ್ ಕಂದು ಬಣ್ಣವಾಗಿ ಗೋಚರಿಸುವುದಲ್ಲದೆ ಅದು ಬ್ಯಾಟಿಂಗ್ ಪಿಚ್ಚ್ ನ ಬಣ್ಣಕ್ಕೆ ಸಮಾನಾಂತರವಾಗಿ ಗೋಚರಿಸುವುದು. ಬಿಳಿ ಬಣ್ಣದ ಬಾಲ್ ಕೆಂಪು ಬಣ್ಣದ ಬಾಲ್ ಗಿಂತ ಹೆಚ್ಚು ಸ್ಪಷ್ಟವಾಗಿ ಕಾಣುವುದರಿಂದ ಎಲ್ಲಾ ಒ.ಡಿ.ಐ ಹಗಲು ಹಾಗು ಹಗಲು ರಾತ್ರಿಯ ಪಂದ್ಯ ಗಳಲ್ಲಿ ಬಿಳಿ ಬಣ್ಣದ ಬಾಲ್ ಬಳಕೆಗೆ ಬಂತು.

ಹೆಚ್ಚೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವ ಉದ್ದೇಶದಿಂದ ಹಾಗು ಕ್ರಿಕೆಟ್ ಆಟವನ್ನು ಇನ್ನಷ್ಟು ಆಧುನೀಕರಣಗೊಳಿಸುವುದಕ್ಕಾಗಿ ಪರಿಣಿತರು ಗುಲಾಬಿ ಬಣ್ಣದ ಬಾಲ್ ಗಳನ್ನು ಉಪಯೊಗಿಸುವಂತೆ ಸೂಚಿಸಿದರು. ಗುಲಾಬಿ ಬಣ್ಣದ ಬಾಲ್ ಯಾಕೆಂದರೆ ಬಿಳಿ ಬಣ್ಣವು ಬಲು ಬೇಗನೆ ಕೊಳೆಯಾಗುವುದು ಹಾಗು ಶೀಘ್ರವಾಗಿ 30 ರಿಂದ 40 ಓವರ್ ಗಳ ಅಂತರದಲ್ಲಿ ತನ್ನ ಬಣ್ಣ ಕಳೆದುಕೊಳ್ಳುವುದು. ಆದ ಕಾರಣ ಓ.ಡಿ.ಐ ನಲ್ಲಿ ಪ್ರತೀ ಇನ್ನಿಂಗ್ಸ್ ನಲ್ಲಿ 2 ಬಿಳಿ ಬಾಲ್ ಗಳನ್ನು ಉಪಯೋಗಿಸಬೇಕಾಗುತ್ತಿತ್ತು. ಆದರೆ ಗುಲಾಬಿ ಬಣ್ಣದ ಬಾಲ್ ಗಳು ಬಿಳಿ ಬಣ್ಣದ ಬಾಲ್ ಗಳಿಗೆ ಹೋಲಿಸಿದಲ್ಲಿ ತುಂಬಾ ನಿಧಾನಕ್ಕೆ ತನ್ನ ಬಣ್ಣ ಕಳೆದುಕೊಳ್ಳುವುದು. ಇದರಿಂದಾಗಿ ಪ್ರತೀ 30 ಓವರ್ ಗಳಿಗೊಮ್ಮೆ ಬಾಲ್ ಬದಲಾಯಿಸುವ ಕೆಲಸವಿಲ್ಲ.

pink-ballll

POPULAR  STORIES :

ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?

ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ

ಬೇಸಿಗೆ ರ(ಸ) ಜೆ – ಮಕ್ಕಳಿಗೊ? ಪೋಷಕರಿಗೋ ?

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...