ಒಂದಲ್ಲ ಎರಡಲ್ಲ ಬರೋಬ್ಬರಿ 23 ಬಾರಿ ಎವರೆಸ್ಟ್ ಏರಿದ ಸಾಧಕಿ ..! 

Date:

ಒಂದಲ್ಲ ಎರಡಲ್ಲ ಬರೋಬ್ಬರಿ 23 ಬಾರಿ ಎವರೆಸ್ಟ್ ಏರಿದ ಸಾಧಕಿ ..!

ಪ್ರಪಂಚದ ಅತ್ಯಂತ ಎತ್ತರದ ಶಿಖರ ಅಂದ್ರೆ ಮೌಂಟ್ ಎವರೆಸ್ಟ್. ಮೈ ಕೊರೆಯೋ ಚಳಿಯಲ್ಲಿ ಪ್ರಾಣ ಕೈಯಲ್ಲಿಡಿದು 29,029 ಅಡಿ ಎತ್ತರದ ಪರ್ವತವನ್ನ ಏರಬೇಕು ಅಂದ್ರೆ ಅದು ಸುಲಭದ ಮಾತಲ್ಲ.. ಹೀಗಾಗಿಯೇ ಮೌಂಟ್ ಎವರೆಸ್ಟ್ ಏರಿ ಬಂದಿದ್ದಾರೆ ಅಂದ್ರೆ ಅದು ದೊಡ್ಡ ಸಾಧನೆ. ಅದೆಷ್ಟೋ ಪರ್ವತಾರೋಹಿಗಳ ನಿತ್ಯ ಕನಸು ಎವರೆಸ್ಟ್ ಅನ್ನೋ ಶಿಖರ ಏರೋದು. ಆದ್ರೆ ಇಲ್ಲೊಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ 23 ಬಾರಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಮಾಡಿದ್ದಾರೆ. ಇದು ನಮಗೆ ಸಾಧನೆಯಂತೆ ತೋರಿದ್ರೆ ಅವರಿಗೆ ಇದು ಪ್ರೊಫೆಷನ್ ಅಂತೆ. ಹೌದು, ಮೌಂಟ್ ಎವರೆಸ್ಟ್ ಏರೋಕೆ ಎರಡು ದಾರಿಗಳಿವೆ. ಒಂದು ನೇಪಾಳ ಮಾರ್ಗ ಮತ್ತೊಂಡು ಟಿಬೆಟ್ನದ್ದು. ಮಾರ್ಚ್ನಿಂದ ಮೇ ತಿಂಗಳ ನಡುವೆ ಹವಾಮಾನ ಅನುಕೂಲಕರವಾಗಿರೋದ್ರಿಂದ ಈ ಸಮಯದಲ್ಲಿ ಮೌಂಟ್ ಎವರೆಸ್ಟ್ ಏರುವವರ ಸಂಖ್ಯೆ ಹೆಚ್ಚಾಗಿರುತ್ತೆ. 49 ವರ್ಷ ವಯಸ್ಸಿನ ಕಾಮಿ ರಿಟಾ ಶೆರ್ಪಾ ಅನ್ನೋರು ನೇಪಾಳ ಮಾರ್ಗವಾಗಿ ಚಾರಣ ಶುರು ಮಾಡಿದ್ದರು. ಶೆರ್ಪಾಗಳು ಎತ್ತರದ ಪ್ರದೇಶಗಳಲ್ಲಿ ಹಾಗೂ ಕಡಿಮೆ ಆಮ್ಲಜನಕ ಇರುವ ವಾತಾವರಣವನ್ನ ಸಹಿಸಿಕೊಳ್ಳುವುದರಲ್ಲಿ ಶಕ್ತರಾಗಿರುತ್ತಾರೆ. ಹೀಗಾಗಿ ಎವರೆಸ್ಟ್ ಏರಲು ಬಯಸುವ ಸಾಕಷ್ಟು ವಿದೇಶಿಗರಿಗೆ ಇವರು ಗೈಡ್ಗಳಾಗಿ ಕೆಲಸ ಮಾಡುತ್ತಾರೆ.

ಕಾಮಿ ರೀಟಾ ಶೆರ್ಪಾ ಸುಮಾರು 20 ವರ್ಷಗಳಿಂದ ಗೈಡ್ ಆಗಿ ಕೆಲಸ ಮಾಡ್ತಿದ್ದಾರೆ. ಶೆರ್ಪಾ ಸೇರಿದಂತೆ 8 ಪರ್ವತಾರೋಹಿಗಳು ಎವರೆಸ್ಟ್ ಶಿಖರ ತಲುಪಿದ್ದಾರೆ. ಶೆರ್ಪಾ ಸತತ 23ನೇ ಬಾರಿಗೆ ಎವರೆಸ್ಟ್ ಏರಿ ದಾಖಲೆ ಮಾಡಿದ್ದಾರೆ. ಕಳೆದ ವರ್ಷ ಕೂಡ ಅವರು 22ನೇ ಬಾರಿಗೆ ಎವರೆಸ್ಟ್ ಏರಿ ತಮ್ಮದೇ ಹಿಂದಿನ ದಾಖಲೆಯನ್ನ ಮುರಿದರು. ಶೆರ್ಪಾ ಮೊದಲ ಬಾರಿಗೆ ಎವರೆಸ್ಟ್ ಏರಿದ್ದು 1994ರಲ್ಲಿ. ಇವರು ಎವರೆಸ್ಟ್ ಮಾತ್ರವಲ್ಲದೆ ಜಗತ್ತಿನ ಎರಡನೇ ಎತ್ತರದ ಪರ್ವತವಾದ ಪಾಕಿಸ್ತಾನದ ಕೆ2 ಪರ್ವತ ಕೂಡ ಏರಿದ ಸಾಧನೆ ಮಾಡಿದ್ದಾರೆ.

ಮಳೆಗಾಲ  ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?

ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?

ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..? 

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?  ಮಂಗಳೂರು:...

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ!

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ! ಮೈಸೂರು: ಹಿರಿಯ ಸಾಹಿತಿ...

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...