ಪೊಲೀಸರನ್ನು ಕೊಂದ ನನ್ನ ಮಗನನ್ನು ಗುಂಡಿಕ್ಕಿ ಕೊಲ್ಲಿ : ದುಬೆ ತಾಯಿ ಆಕ್ರೋಶ
ಪೊಲೀಸರನ್ನು ಕೊಂದ ನನ್ನ ಮಗನನ್ನು ಗುಂಡಿಕ್ಕಿ ಸಾಯಿಸಿ ಅಂತ ಉತ್ತರ ಪ್ರದೇಶದ ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ತಾಯಿ ಸರ್ಲಾ ದೇವಿ ಸಿಡಿನುಡಿ ಆಡಿದ್ದಾರೆ.
ವಿಕಾಸ್ ದುಬೆಯನ್ನು ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಅವರನ್ನೇ ಗುಂಡಿಕ್ಕಿ ಕೊಲೆ ಮಾಡಿದ್ದರು. ಒಬ್ಬರು ಡಿವೈಎಸ್ಪಿ, ಮೂವರು ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್‍ಗಳು ಸೇರಿದಂತೆ ಒಟ್ಟು 8 ಮಂದಿ ಪೊಲೀಸರನ್ನು ಹತ್ಯೆ ಮಾಡಿತ್ತು. ಕಾನ್ಪುರದ ಡಿಕ್ರು ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿತ್ತು.
ಈ ಹತ್ಯೆ ನಂತರ ರೌಡಿ ಶೀಟರ್ ವಿಕಾಸ್ ದುಬೆ ಹೆಸರು ಮುನ್ನೆಲೆಗೆ ಬಂದಿತ್ತು. ಇದೀಗ ಮಗನ ಕೃತ್ಯದಿಂದ ನೊಂದಿರುವ ತಾಯಿ ಆತನನ್ನು ಗುಂಡಿಕ್ಕಿ ಸಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥಾ ಮೊಂಡುತನ ತೋರಿದ ಆತನನ್ನು ಎನ್ ಕೌಂಟರ್ ಮಾಡಬೇಕು. ಆತ ಪೊಲೀಸರಿಗೆ ಶರಣಾಗಬೇಕು. ಆತನನ್ನು ಹಿಡಿಯಲು ಸಾಧ್ಯವಾಗದಿದ್ದರೆ ಗುಂಡಿಕ್ಕಿ ಕೊಲ್ಲಿ ಎಂದು ತಾಯಿ ಹೇಳಿದ್ದಾರೆ.
He should surrender himself before police. If he continues to remain at large, police may kill him in encounter. I say kill him even if you (police) manage to catch him because what he has done is very wrong: Sarla Devi,mother of Vikas Dubey, main accused in Kanpur encounter case pic.twitter.com/oiuxpcgC33
— ANI UP/Uttarakhand (@ANINewsUP) July 3, 2020
ಪೊಲೀಸರನ್ನು ಕೊಂದು ನನ್ನ ಮಗ ಬಹಳ ತಪ್ಪು ಮಾಡಿದ್ದಾನೆ. ಅವನು ಹೊರಗೆ ಬಂದು ಪೊಲೀಸರಿಗೆ ಶರಣಾಗಬೇಕು. ರಾಜಕೀಯದ ಸಂಪರ್ಕಕ್ಕೆ ಬಂದ ನಂತರ ನನ್ನ ಮಗ ಈ ರೀತಿ ಕ್ರಿಮಿನಲ್ ಆದ. ನನ್ನ ಕುಟುಂಬದ ಮರ್ಯಾದೆಯನ್ನೂ ತೆಗೆದು ಬಿಟ್ಟ ಎಂದಿರುವ ತಾಯಿ ಸರ್ಲಾ ದೇವಿ, ಆತನಿಗೆ ಶಿಕ್ಷೆ ಆಗಲೇ ಬೇಕು ಎಂದು ಆಗ್ರಹಿಸಿದ್ದಾರೆ.
ವಿಕಾಸ್ ಎಂಎಲ್‍ಎ ಚುನಾವಣೆಗೆ ನಿಂತು ಗೆಲ್ಲಬೇಕು ಅನ್ಕೊಂಡಿದ್ದ. ಅದಕ್ಕಾಗಿ ಆತ ಬಿಜೆಪಿ ಸಚಿವ ಸಂತೋಷ್ ಶುಕ್ಲಾ ಅವರನ್ನು ಕೊಲೆ ಕೂಡ ಮಾಡಿದ್ದ ಎಂದಿರುವ ತಾಯಿ ನಾನು ಹಿರಿಯ ಮಗನ ಜೊತೆ ಲಕ್ನೋದಲ್ಲಿ ವಾಸವಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ವಿಕಾಸ್ ದುಬೆಯನ್ನು ಮಾತನಾಡಿಸಿಲ್ಲ. ಆತನಿಂದ ನಮಗೆ ಬಹಳ ತೊಂದರೆಯಾಗಿದೆ… ಆತನಿಂದ ಹುಟ್ಟಿದ ಊರು ಬಿಟ್ಟು ಬಂದು ಲಕ್ನೋದಲ್ಲಿ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Kanpur: 8 Police personnel lost their lives after being fired upon by criminals when they had gone to raid Bikaru village in search of history-sheeter Vikas Dubey. SSP Kanpur says, "They'd gone to arrest him following complaint of attempt to murder against him.They were ambushed" pic.twitter.com/9Qc0T5cKPw
— ANI UP/Uttarakhand (@ANINewsUP) July 3, 2020
2001ರಲ್ಲಿ ವಿಕಾಸ್ ದುಬೆ ಅಂದಿನ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದ ಸಂತೋಷ್ ಶುಕ್ಲಾರವರನ್ನು ಪೊಲೀಸ್ ಠಾಣೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದ. ಬಳಿಕ ಗ್ಯಾಂಗ್‍ಸ್ಟಾರ್ ಆಗಿ ಬೆಳೆದ. ಕೊಲೆ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿದ್ದ. ಜೈಲಿನಲ್ಲಿ ಇದ್ದುಕೊಂಡೇ ನಗರ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದಿದ್ದನು. ಸುಮಾರು 60 ಕ್ರಿಮಿನಲ್ ಮೊಕದ್ದಮೆಗಳನ್ನೀತ ಎದುರಿಸುತ್ತಿದ್ದಾನೆ.
ವಿಕಾಸ್ ದುಬೆಗಾಗಿ ಉತ್ತರ ಪ್ರದೇಶದ ಪೊಲೀಸರು ಹುಡುಕುತ್ತಿದ್ದಾರೆ. ಪೊಲೀಸರನ್ನು ಕೊಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಲ್ಲದೆ ವಿಕಾಸ್ ದುಬೆ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಕಾನ್ಪುರದ ಪೊಲೀಸರು ಘೋಷಿಸಿದ್ದಾರೆ.
ಅವರು ಹೊಲದಲ್ಲಿ ಬೆಳೆದಿದ್ದು ಬರೀ ಬೆಳೆಯಲ್ಲ ತಂದೆಯ ಕನಸನ್ನು!
ನಿತ್ಯ ಭವಿಷ್ಯ : ದ್ವಾದಶ ರಾಶಿಗಳ ಇಂದಿನ ಫಲಾಫಲಗಳು ಹೇಗಿವೆ?
ಅಭಿಮಾನಿಯ ಹುಡುಕಾಟದಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ..! ಕಾರಣ ಏನ್ ಗೊತ್ತಾ?
ಸಾಧಿಸಬೇಕೆಂಬ ಹಸಿವಿನ ಮುಂದೆ ಹೊಟ್ಟೆ ಹಸಿವು ಏನೂ ಅಲ್ಲ – IAS ಅಧಿಕಾರಿಯ ರೋಚಕ ಕಥೆ!
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಚಿ ರುಚಿ ಅಡುಗೆ ಮಾಡುವ 26ರ ಪಾಕಪ್ರವೀಣ
ನಿತ್ಯಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಉತ್ತಮ ಅವಕಾಶಗಳು, ಉದ್ಯೋಗ ಸಿಗಲಿದೆ!
ಮೂರು ಬೆಟ್ಟ ದಾಟಿ, 17 ಸಾವಿರ ಅಡಿ ಎತ್ತರ ಏರಿ ಮಕ್ಕಳ ಬಾಳಿಗೆ ಬೆಳಕಾದ ಪರ್ವತಾರೋಹಿ
ಕೆಪಿಸಿಸಿ ಅಧ್ಯಕ್ಷರಾಗಿ ಟ್ರಬಲ್ ಶೂಟರ್ ಡಿಕೆಶಿ ಪಟ್ಟಾಭಿಷೇಕ
ಹೇಗಿದೆ ಗೊತ್ತಾ ಕನ್ನಡ ನ್ಯೂಸ್ ಚಾನಲ್ ಗಳ TRP ?
ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ
ನಿತ್ಯ ಭವಿಷ್ಯ : ಸಿಂಹ, ಕುಂಭ, ಮೀನ ರಾಶಿಯವರಿಗೆ ಧನಾಗಮನ – ಉಳಿದ ರಾಶಿಗಳ ಫಲಾಫಲ?
ಇವರು 57 ವರ್ಷಗಳ ಕಾಲ 7 ಗುಡ್ಡಗಳನ್ನು ಕಡಿದು 40 ಕಿ.ಮೀ ರಸ್ತೆ ನಿರ್ಮಿಸಿದ ಶಿಕ್ಷಕ
ಹೋದ್ರೆ ಹೋಗ್ಲಿ ರೀ … ಚೀನಿ ಆ್ಯಪ್ ಗಳಿಗೆ ಬದಲಿ ಆ್ಯಪ್ ಗಳಿವೆ
50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ನಾಪತ್ತೆ!
ಮದ್ವೆಯಾದ ಕೆಲವೇ ದಿನಗಳಲ್ಲಿ ಅನೈತಿಕ ಸಂಬಂಧ – 17 ವರ್ಷದ ಮಗಳನ್ನು ಕೊಂದ ತಂದೆ
ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!
Tik tok ಬ್ಯಾನ್ ಬಳಿಕ ಮೇಡ್ ಇನ್ ಇಂಡಿಯಾ Roposo ಹವಾ!
80 ಕೋಟಿ ಬಡವರ ಪರ ಪ್ರಧಾನಿ ಮೋದಿ ಮಹತ್ವದ ಘೋಷಣೆ
ಕೊರೋನಾ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಸೃಷ್ಟಿ!
ಬಾಲಿವುಡ್ ನಟ ಅಮಿರ್ ಖಾನ್ ಮನೆ ಕೆಲಸದವರಿಗೆ ಕೊರೋನಾ
ಅಮೆರಿಕಾ ಅಧ್ಯಕ್ಷ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್
ನಿತ್ಯ ಭವಿಷ್ಯ : ಈ ರಾಶಿಯವರು ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸುದಿನ!
Tik tok ಸೇರಿದಂತೆ 59 ಆ್ಯಪ್ ಗಳ ಬಳಕೆ ನಿಷೇಧ ..!
ವಿದ್ಯುತ್ ಇಲ್ಲದ ಪುಟ್ಟ ಕೋಣೆಯಲ್ಲಿ ಕುಟುಂಬ – ಅಂಥಾ ಬಡತದಲ್ಲಿ ಬೆಳೆದ ಅವರಿಂದು ಕೋಟಿ ಕೋಟಿ ಒಡೆಯ!
ಅಗಲಿದ ಚಿರು ಸಿನಿಮಾಕ್ಕೆ ತಮ್ಮ ಧ್ರುವಾ ಮಾತ್ರವಲ್ಲ ದರ್ಶನ್ ಕೂಡ ಸಾಥ್!
ಸರ್ಕಾರದ ರೂಲ್ಸ್ ಹೆಂಡ್ತಿ ರೂಲ್ಸಂತಿದೆ ಅಂದ ಯಶ್!
ಸೈಕಲ್ ಏರಿದ ಸಿದ್ದರಾಮಯ್ಯ ! ಕಾರಣ ಏನ್ ಗೊತ್ತಾ?
ನಿತ್ಯ ಭವಿಷ್ಯ : ಪ್ರೇಮ ಸಂಬಂಧಗಳಲ್ಲಿ ಈ ರಾಶಿಯವರಿಗೆ ಆಹ್ಲಾದಕರ ದಿವಸ
ನೀವು ಹೀಗಿದ್ದೀರಾ? ಹಾಗಾದ್ರೆ ಹುಡುಗಿಯರಿಗೆ ನೀವಿಷ್ಟ!
ಮಾಂಗಲ್ಯ ಮಾರಿ ಶೌಚಾಲಯಗಳನ್ನು ಕಟ್ಟಿಸಿದ ಮಹಿಳೆ ..!
ಅಂದು 15 ದೇಶ 430 ಟೀಮ್ , ಇವರೇ ನಾಯಕ ! ಇಂದು..?
RBI ಅಧೀನಕ್ಕೆ ಸಹಕಾರಿ ಬ್ಯಾಂಕ್ ಗಳು
ನಿತ್ಯ ಭವಿಷ್ಯ : ವೃಶ್ಚಿಕ ರಾಶಿಯವರಿಗೆ ಲಾಭದ ದಿನ .. ಉಳಿದ ರಾಶಿಗಳ ಫಲಾಫಲಗಳೇನು?
ಜಿಮ್ನಾಸ್ಟಿಕ್ ದೀಪಾ ಲೈಫ್ ಕಹಾನಿ… ಮಿಸ್ ಮಾಡ್ದೆ ಓದ್ಲೇ ಬೇಕು
ಇನ್ಮುಂದೆ ಪ್ರತಿ ಭಾನುವಾರ ಲಾಕ್ಡೌನ್ – ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರತನಕ ಕರ್ಫ್ಯೂ! ಏನಿರುತ್ತೆ ? ಏನಿರಲ್ಲ?
SSLC ಪರೀಕ್ಷೆ ಬರೆದ ಕೊರೋನಾ ಸೋಂಕಿತ – ಕಣ್ಣೀರಾಕುತ್ತಾ ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿಗಳು
ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!
ಚಿರು ಸಿನಿಮಾಗೆ ಧ್ರುವಾ ವಾಯ್ಸ್ – ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್
ಗುಡಿಸಲು ಅಂಗಳದಲ್ಲಿ ಪೋರನ ಬಿಂದಾಸ್ ಡ್ಯಾನ್ಸ್ – ಈತನ ಸಖತ್ ಸ್ಟೆಪ್ ಗೆ ಶಿಳ್ಳೆ ಹೊಡಿತೀರಿ .!
ರಾತ್ರಿ ಮಲಗುವುದಕ್ಕೂ ಮುನ್ನ ಹೀಗೆ ಮಾಡಿದ್ರೆ ಹೃದಯಕ್ಕೆ ಒಳ್ಳೆಯದು…!
ಈ ವ್ಯಕ್ತಿಗೆ 46 ವರ್ಷದಿಂದ ನಿದ್ದೆ ಮಾಡುವುದೇ ಮರೆತುಹೋಗಿದೆ..!
ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..
146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!
ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು ಬಂದಿದ್ದ SSLC ವಿದ್ಯಾರ್ಥಿಗೆ ಕೊರೋನಾ
ಟಿಕ್ ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆ
ಕಾರ್ ರೇಸಿಂಗ್ ನಲ್ಲಿ ಸದ್ದು ಮಾಡ್ತಿರೋ ಈ ಚೆಲುವೆ ಯಾರ್ ಗೊತ್ತಾ?
ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !
ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ
ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್ – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?
ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!
ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!
‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!
ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್
ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!
IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ
ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!
ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!
ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!
ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!
ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ
ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!
ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ
“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ
ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..!
ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!
ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!