ನಿಮ್ಮ ಮೊಬೈಲ್ ಫೋನ್‍ನ ಪ್ಯಾಟರ್ನ್ ಲಾಕ್ ಮರೆತೋಯ್ತಾ..? ಅನ್‍ಲಾಕ್ ಮಾಡಲು ಇಲ್ಲಿದೆ ನೋಡಿ ಸುಲಭ ಉಪಾಯ…!

Date:

ನಿಮ್ಮ ಮೊಬೈಲ್ ಫೋನ್‍ನ ಪ್ಯಾಟರ್ನ್ ಲಾಕ್ ಮರೆತೋಯ್ತಾ..? ಅನ್‍ಲಾಕ್ ಮಾಡಲು ಇಲ್ಲಿದೆ ನೋಡಿ ಸುಲಭ ಉಪಾಯ…!

ನೀವೇನಾದ್ರೂ ನಿಮ್ಮ ಮೊಬೈಲ್‍ಗೆ ಹೊಸ ಪ್ಯಾಟ್ರನ್ ಇಟ್ಟಿದ್ದಲ್ಲಿ ಅಥವಾ ಹಳೇ ಪ್ಯಾಟ್ರನ್ ಮರೆತು ಹೋಗಿದ್ದಲ್ಲಿ ಅದನ್ನು ಅನ್‍ಲಾಕ್ ಮಾಡಲು ಇಲ್ಲಿದೆ ನೋಡಿ ಸರಳ ಉಪಾಯ..
ಆದರೆ ನಿಮ್ಮ ಫೋನ್ ಅನ್‍ಲಾಕ್ ಮಾಡ್ಬೇಕು ಅಂತಾದ್ರೆ. ನಿಮ್ಮ ಫೋನ್‍ನಲ್ಲಿರೋ ಇಂಟರ್ನಲ್ ಸ್ಟೋರೇಜ್ ಡಿವೈಸ್‍ನ ಎಲ್ಲಾ ಕಾಂಟೆಕ್ಟ್, ಕೆಲವೊಂದು ಅಪ್ಲಿಕೇಶನ್ಸ್‍ಗಳು ಡಿಲೀಟ್ ಆಗಲಿದೆ. ಹಾಗಾಗಬಾರ್ದು ಅಂತಾದ್ರೆ ಮುಂಜಾಗ್ರತೆಯಾಗಿ ನಿಮ್ಮ ಫೋನ್‍ನಲ್ಲಿರುವ ಡೆಟಾಗಳನ್ನ ಮೊದಲೇ ಬೇರೊಂದು ಸ್ಥಳಗಳಲ್ಲಿ ಸೇವ್ ಮಾಡಿಟ್ಟುಕೊಳ್ಳೊದು ಒಳ್ಳೇದು…
ಸ್ಟೆಪ್.1: ಮೊಬೈಲ್ ಸ್ವಿಚ್ ಆಫ್ ಮಾಡಿ.

switch-off-mobile-600x364
ನಿಮ್ಮ ಮೊಬೈಲ್ ಪ್ಯಾಟ್ರನ್ ಮರೆತಿದ್ದೇ ಆದಲ್ಲಿ ನೀವು ಸರಳವಾಗಿ ಪ್ಯಾಟ್ರನ್ ಅನ್‍ಲಾಕ್ ಮಾಡ್ಕೊಳ್ಬೇಕು ಅಂತಾದ್ರೆ ಮೊದಲು ನಿಮ್ಮ ಮೊಬೈಲ್‍ನ್ನು ಸ್ವಿಚ್ ಆಫ್ ಮಾಡಿ.
ಸ್ಟೆಪ್.2: ವಾಲ್ಯೂಮ್ ಕೀ, ಲಾಕ್ ಬಟನ್, ಮತ್ತು ಕೀ ಬಟನ್‍ನ್ನು ಏಕ ಕಾಲದಲ್ಲಿ ಪ್ರೆಸ್ ಮಾಡಿ.

phn-600x496
ಸ್ಟೆಪ್.2ನಲ್ಲಿ ನೀವು ಮಾಡ್ಬೇಕಾದದ್ದು ಇಷ್ಟೇ ಸ್ವಿಚ್ ಆಫ್ ಮಾಡಿದ್ದ ಮೊಬೈಲ್‍ನ್ನು ಮತ್ತೆ ಆನ್ ಮಾಡ್ಬೇಕು ಅಂದ್ರೆ ನೀವು ವಾಲ್ಯೂಮ್ ಕೀ, ಲಾಕ್ ಬಟನ್ ಹಾಗೂ ಕೀ ಬಟನ್‍ನ್ನು ಏಕ ಕಾಲದಲ್ಲಿ ಒತ್ತಿ ಸ್ವಲ್ಪ ಸಮಯದ ನಂತರ ನಿಮ್ಮ ಮೊಬೈಲ್ ಡಿಸ್ಪ್ಲೇ ಮೇಲೆ ಫ್ಯಾಕ್ಟರಿ ಮೋಡ್ ತೋರ್ಸತ್ತೆ..
ಸ್ಟೆಪ್.3: ಫ್ಯಾಕ್ಟರಿ ಮೋಡ್‍ಗೆ ಎಂಟರ್ ಕೊಡಿ.

74c35216-c044-47ff-85b4-5e088232057e
ಸಾಮಾನ್ಯವಾಗಿ ನಿಮ್ಮ ಟಚ್ ಸ್ಟ್ರೀನ್ ಈ ಸಂದರ್ಭದಲ್ಲಿ ವರ್ಕ್ ಆಗೊಲ್ಲ ಆದ್ರಿಂದ ನೀವು ಆಗ ವಾಲ್ಯೂಮ್ ಕೀನ ಸಹಾಯವನ್ನು ತಗೋಳ್ಬೇಕಾಗತ್ತೆ. ವಾಲ್ಯೂಮ್ ಕೀ+ ಮೇಲಕ್ಕೆ ಹಾಗೂ ವಾಲ್ಯೂಮ್ ಕೀ- ಕೆಳಕ್ಕೆ ಚಲಿಸಲು ಸಹಕಾರಿಯಾಗಲಿದೆ. ಇದರ ಸಹಕಾರದಿಂದ ನೀವು ಫ್ಯಾಕ್ಟರಿ ಮೋಡ್‍ಗೆ ಹೋಗ್ಬೋದು.
ಸ್ಟೆಪ್.4: ವೈಪ್/ ಫ್ಯಾಕ್ಟರಿ ರೀಸೆಟ್ ಆಪ್ಶನ್ ಬಳಿ ಬಂದಾಗ ಲಾಕ್ ಬಟನ್ ಒತ್ತಿ.

maxresdefault-6-600x400
ಮೊಬೈಲ್ ಸ್ಕ್ರೀನ್ ಮೇಲೆ ತೋರಿಲ್ಪಟ್ಟ ವೈಪ್/ ರೀಸೆಟ್ ಮೇಲೆ ಲಾಕ್ ಬಟನ್ ಪ್ರೆಸ್ ಮಾಡಿ.
ಸ್ಟೆಪ್.5: ನಿಮಗೆ ಅಲ್ಲಿ ಯೆಸ್/ನೋ ಆಪ್ಶನ್ ತೋರಿಸತ್ತೆ.

650x422xandroid-wipe-data-factory-reset-jpg-pagespeed-gpjpjwpjjsrjrprwricpmd-ic_-qk2wlcqu6v-600x390
ಯಸ್/ನೋ ಎಂದು ತೋರಿಸುತ್ತಿರುವಾಗ ನೀವು ಯಸ್ ಎಂಬ ಆಪ್ಶನ್‍ಗೆ ಕ್ಲಿಕ್ ಮಾಡಿ.
ಆಗ ನಿಮ್ಮ ಮೊಬೈಲ್ ರೀಸೆಟ್ ಆಗಲು ಆರಂಭಿಸುತ್ತದೆ.
ಸ್ಟೆಪ್.6: ನಿಮ್ಮ ಮೊಬೈಲ್ ಈಗ ಅನ್‍ಲಾಕ್ ಆಗಿರತ್ತೆ ನೋಡಿ..

ನಿಮ್ಮ ಫೋನ್ ರೀಸೆಟ್ ಆದ ಕೂಡಲೇ ನಿಮ್ಮ ಮೊಬೈಲ್ ಫೋನ್ಗೆ ಇಟ್ಟ ಪ್ಯಾಟ್ರನ್ ಇರೋದಿಲ್ಲ ಅನ್‍ಲಾಕ್ ಆಗಿರತ್ತೆ. ಎಂದಾದರೂ ನೀವು ನಿಮ್ಮ ಪ್ಯಾಟ್ರನ್ ಮರೆತಿದ್ದೇ ಆದಲ್ಲಿ ಈ 6 ಸ್ಟೆಪ್ ಫಾಲೋ ಮಾಡುದ್ರೆ ಖಂಡಿತ ನಿಮ್ಮ ಫೋನ್ ಅನ್‍ಲಾಕ್ ಆಗತ್ತೆ ಟ್ರೈ ಮಾಡಿ..

ಮಾಜಿ ಕ್ರಿಕೆಟಿಗರು VS ಹಾಲಿ ಟೀಮ್ ಇಂಡಿಯಾ | ರಾಹುಲ್ ದ್ರಾವಿಡ್, ಸೆಹ್ವಾಗ್, ಯುವಿ, ಧೋನಿ ಮತ್ತಿತರರು ಕಣಕ್ಕೆ ..! ಸಚಿನ್ ಗಿಲ್ಲ ಸ್ಥಾನ..!

Share post:

Subscribe

spot_imgspot_img

Popular

More like this
Related

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...