ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಶಮಂತ್‌ಗೆ ಈ ವಾರ ಕಳಪೆ ಪ್ರದರ್ಶನ ಮಾಡಿದ್ದಾರೆ ಎಂದು ಬಿಗ್ ಬಾಸ್‌ನ ಸ್ಪರ್ಧಿಗಳು ಹೇಳಿದ್ದಾರೆ. ಹೀಗಾಗಿ ಶಮಂತ್ ಜೈಲು ಸೇರಿದ್ದಾರೆ. ಆ ವೇಳೆ ಅವರು ಒಬ್ಬೊಬ್ಬರಾಗಿ ಏನೇನೋ ಮಾತನಾಡಿದ್ದಾರೆ. ಒಟ್ಟಿನಲ್ಲಿ ಶಮಂತ್ ಮನಸ್ಸಿನಲ್ಲಿರುವ ಅರ್ಧ ಸತ್ಯ ಹೊರಬಿದ್ದಿದೆ.

ಒಟ್ಟಾರೆಯಾಗಿ ಶಮಂತ್‌ಗೆ ಎಲ್ಲರೂ ಕಳಪೆ ಪ್ರದರ್ಶನದ ಪಟ್ಟ ಕೊಟ್ಟಿದ್ದಾರೆ. ಎಲ್ಲರ ಮುಂದೆ ಈ ವಿಚಾರ ಹೇಳಿಕೊಂಡ ಶಮಂತ್ “ನಾನು ಇದನ್ನು ಪಾಸಿಟಿವ್ ಆಗಿ ಸ್ವೀಕರಿಸುವೆ ಎಂದು ಹೇಳಿದ್ದರೂ ಕೂಡ ಅವರಿಗೆ ಕಳಪೆ ಪಟ್ಟ ಕೊಟ್ಟಿದ್ದು ತುಂಬ ಸಿಟ್ಟು ತರಿಸಿದೆ. ಎಲ್ಲರ ಮುಂದೆ ಮಾತ್ರ ನಾನು ಯಾರು ಏನೇ ಒಳ್ಳೆಯದನ್ನು ಹೇಳಿದರೂ ಆರಂಭದಲ್ಲಿ ಕೇಳುತ್ತಿರಲಿಲ್ಲ, ನನಗೆ ಪೆಟ್ಟು ಕೊಟ್ಟರೆ ಮಾತ್ರ ಸರಿಯಾಗುತ್ತೇನೆ” ಎಂದು ಹೇಳಿದ್ದಾರೆ