ಕನ್ನಡ ಚಿತ್ರರಂಗದ ದೊಡ್ಡ ಹೆಜ್ಜೆಗೆ 4 ವರ್ಷ..

Date:

ಕನ್ನಡ ಚಿತ್ರರಂಗದ ದೊಡ್ಡ ಹೆಜ್ಜೆಗೆ ಇಂದು 4ವರ್ಷ. ಹೌದು ಕನ್ನಡ ಚಿತ್ರರಂಗದ ದೊಡ್ಡ ಹೆಜ್ಜೆ ಇಡಲು ಆರಂಭಿಸಿ ಇಂದಿಗೆ 4ವರ್ಷಗಳು ಕಳೆದಿವೆ. ಆ ಹೆಜ್ಜೆ ಇಟ್ಟಾಗಿನಿಂದ ಕನ್ನಡ ಚಿತ್ರರಂಗದ ಬಗ್ಗೆ ಕೆಳಮಟ್ಟದಲ್ಲಿ ಮಾತನಾಡುತ್ತಿದ್ದವರೆಲ್ಲ ಸೈಲೆಂಟ್ ಆಗಿ ಹೋಗಿದ್ದಾರೆ. ಕನ್ನಡ ಚಿತ್ರವನ್ನ ಯಾರು ನೋಡ್ತಾರೆ ಎಂದು ಹೇಳುತ್ತಿದ್ದವರೇ ಆ ದೊಡ್ಡ ಹೆಜ್ಜೆಯ ಡಿಸ್ತ್ರಿಬ್ಯೂಷನ್ ರೈಟ್ಸ್ ಗಾಗಿ ಕಾಯುತ್ತಿದ್ದಾರೆ.

 

 

ಇಷ್ಟರಲ್ಲೇ ನಿಮಗೆಲ್ಲಾ ಆ ದೊಡ್ಡ ಹೆಜ್ಜೆ ಯಾವುದೋ ಎಂಬುದು ಅರ್ಥವಾಗಿರುತ್ತದೆ. ಹೌದು ಆ ದೊಡ್ಡ ಹೆಜ್ಜೆ ಕೆಜಿಎಫ್ ಚಾಪ್ಟರ್ 1. ಇಂದಿಗೆ ಸರಿಯಾಗಿ 4ವರ್ಷಗಳ ಹಿಂದೆ ಕೆಜಿಎಫ್ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. ಕೆಜಿಎಫ್ ಸೆಟ್ ನಿಂದ ಸೆಲ್ಫಿಯೊಂದನ್ನು ರಾಕಿಂಗ್ ಸ್ಟಾರ್ ಯಶ್ ಅವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು.

 

 

ಇದೀಗ 4ವರ್ಷಗಳ ಹಿಂದಿನ ಆ ನೆನಪನ್ನು ಮತ್ತೊಮ್ಮೆ ಅಭಿಮಾನಿಗಳು ನೆನೆಸಿಕೊಂಡು ಕನ್ನಡ ಚಿತ್ರರಂಗದ  ದೊಡ್ಡ ಹೆಜ್ಜೆಗೆ 4ವರ್ಷಗಳ ಸಂಭ್ರಮ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...