ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2021-22ನೇ ಸಾಲಿನ ನೇಮಕಾತಿ ಮುಂದುವರೆಸಿದೆ. 347ಕ್ಕೂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 03, 2021 ಕೊನೆ ದಿನಾಂಕವಾಗಿದೆ.
ಸಂಸ್ಥೆ ಹೆಸರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು: ಸ್ಪೆಷಲಿಸ್ಟ್ ಆಫೀಸರ್
ಎಲ್ಲಿ ಉದ್ಯೋಗ?: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 03, 2021
ಒಟ್ಟು ಹುದ್ದೆಗಳು : 347
ವಿದ್ಯಾರ್ಹತೆ: ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಶೇ 60ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಭಾರತ ಸರ್ಕಾರ ಅಥವಾ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ವಿದ್ಯಾಸಂಸ್ಥೆಯಿಂದ ಪದವಿ ಗಳಿಸಿರಬೇಕು.

ಹುದ್ದೆಗಳ ವಿವರ:
ಹುದ್ದೆ ಹೆಸರು: ಒಟ್ಟು ಹುದ್ದೆ-ವಿದ್ಯಾರ್ಹತೆ-ವಯೋಮಿತಿ
* ಹಿರಿಯ ಮ್ಯಾನೇಜರ್ (risk) ಹಾಗೂ ಮ್ಯಾನೇಜರ್ (risk): 60-ಎಂಬಿಎ/ಪಿಜಿ/ಸಿಎ/ಸಿಎಂಎ(ಐಸಿಡಬ್ಲ್ಯೂಎ)/ ಸಿಎಸ್/ ಸಂಬಂಧಪಟ್ಟ ಪ್ರಮಾಣ ಪತ್ರ-30 ರಿಂದ 40 ವರ್ಷ
* ಮ್ಯಾನೇಜರ್ (ಸಿವಿಎಲ್): 07-ಬಿ.ಇ/ಬಿ.ಟೆಕ್ (ಸಿವಿಎಲ್ ಇಂಜಿನಿಯರಿಂಗ್)-25 ರಿಂದ 35 ವರ್ಷ.
* ಮ್ಯಾನೇಜರ್ (ಆರ್ಕಿಟೆಕ್): 07- ಪದವಿ (ಆರ್ಕಿಟೆಕ್ )-25 ರಿಂದ 35 ವರ್ಷ.
* ಮ್ಯಾನೇಜರ್ (ಎಲೆಕ್ಟ್ರಿಕಲ್ ಇಂಜಿನಿಯರ್): 02-ಬಿ.ಇ/ಬಿ.ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್ )-25 ರಿಂದ 35 ವರ್ಷ.
* ಮ್ಯಾನೇಜರ್ (ಪ್ರಿಟಿಂಗ್ ಟೆಕ್ನಾಲಜಿಸ್ಟ್): 01-ಬಿ.ಇ/ಬಿ.ಟೆಕ್ (ಪ್ರಿಟಿಂಗ್ ಇಂಜಿನಿಯರಿಂಗ್ )-25 ರಿಂದ 35 ವರ್ಷ.
* ಮ್ಯಾನೇಜರ್ (ಫೊರೆಕ್ಸ್): 50- ಪದವಿ, ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ-25 ರಿಂದ 35 ವರ್ಷ.
* ಸಹಾಯಕ ಮ್ಯಾನೇಜರ್ (ಸಿಎ)-14-ಚಾರ್ಟೆಡ್ ಅಕೌಂಟೆಟ್-25 ರಿಂದ 35 ವರ್ಷ.
* ಸಹಾಯಕ ಮ್ಯಾನೇಜರ್ (ಟೆಕ್ನಿಕಲ್ ಅಧಿಕಾರಿ): 14-ಸಂಬಂಧಪಟ್ಟ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ/ಬಿ.ಫಾರ್ಮಾ-20 ರಿಂದ 30 ವರ್ಷ.
* ಸಹಾಯಕ ಮ್ಯಾನೇಜರ್ (ಫೊರೆಕ್ಸ್): 120-ಪದವಿ, ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ-20 ರಿಂದ 30 ವರ್ಷ

ಸಂಬಳ ನಿರೀಕ್ಷೆ:
ಹಿರಿಯ ಮ್ಯಾನೇಜರ್ (risk): ರು 63,840-1990/5-73790-2220/2-78,230
ಮ್ಯಾನೇಜರ್ (risk): ರು 48,170-1740/1-49910-1990/10-69,810
ಮ್ಯಾನೇಜರ್ (ಸಿವಿಎಲ್): ರು 48,170-1740/1-49910-1990/10-69,810
ಮ್ಯಾನೇಜರ್ (ಆರ್ಕಿಟೆಕ್): ರು 48,170-1740/1-49910-1990/10-69,810
ಮ್ಯಾನೇಜರ್ (ಎಲೆಕ್ಟ್ರಿಕಲ್ ಇಂಜಿನಿಯರ್): ರು 48,170-1740/1-49910-1990/10-69,810
ಮ್ಯಾನೇಜರ್ (ಪ್ರಿಟಿಂಗ್ ಟೆಕ್ನಾಲಜಿಸ್ಟ್): ರು 48,170-1740/1-49910-1990/10-69,810
ಮ್ಯಾನೇಜರ್ (ಫೊರೆಕ್ಸ್): ರು 48,170-1740/1-49910-1990/10-69,810
ಸಹಾಯಕ ಮ್ಯಾನೇಜರ್ (ಸಿಎ): ರು 48,170-1740/1-49910-1990/10-69,810
ಸಹಾಯಕ ಮ್ಯಾನೇಜರ್ (ಟೆಕ್ನಿಕಲ್ ಅಧಿಕಾರಿ): ರು 36,000-1490/7-46430-1740/2-49910-1990/7-63,840
ಸಹಾಯಕ ಮ್ಯಾನೇಜರ್ (ಫೊರೆಕ್ಸ್): ರು 36,000-1490/7-46430-1740/2-49910-1990/7-63,840
ಅರ್ಜಿ ಶುಲ್ಕ:
ಸಾಮಾನ್ಯ/ ಅರ್ಥಿಕವಾಗಿ ಹಿಂದುಳಿದ ಹಾಗೂ ಹಿಂದುಳಿದ ವರ್ಗ: 850 ರು
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ದಿವ್ಯಾಂಗ: ಯಾವುದೇ ಶುಲ್ಕವಿಲ್ಲ.
ಸಂದರ್ಶನ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 12/08/2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ : 03/09/2021
ಅರ್ಜಿ ಪ್ರಿಂಟ್ ಮಾಡಲು ಕೊನೆ ದಿನಾಂಕ: 18/09/2021
ಆನ್‌ಲೈನ್‌ನಲ್ಲಿ ಪರೀಕ್ಷೆ ದಿನಾಂಕ(ಸಂಭಾವ್ಯ): 09/10/2021






